Saturday, 23rd November 2024

ಮಾರ್ಚ್ 2, 2025 ರಂದು 97ನೇ ಆಸ್ಕರ್ ಪ್ರಶಸ್ತಿ ಪ್ರದಾನ

ನ್ಯೂಯಾರ್ಕ್: ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಎಬಿಸಿ 97 ನೇ ಆಸ್ಕರ್ ಪ್ರಶಸ್ತಿಗಳನ್ನು ಮಾರ್ಚ್ 2, 2025 ರಂದು (ಭಾರತದಲ್ಲಿ ಮಾರ್ಚ್ 3) ನಡೆಯಲಿದೆ ಎಂದು ಘೋಷಿಸಿತು. ಏ.10 ರಂದು ಪ್ರಶಸ್ತಿ ಪ್ರದರ್ಶನ ಮತ್ತು ನಾಮನಿರ್ದೇಶನದ ಸಮಯವನ್ನು ಅಕಾಡೆಮಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿತು. 97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಪ್ರತಿಷ್ಠಿತ ಡಾಲ್ಬಿ ಥಿಯೇಟರಿನಲ್ಲಿ ನಡೆಯಲಿದೆ. ಮಾರ್ಚ್ 2, 2025 ರಂದು 97 ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ […]

ಮುಂದೆ ಓದಿ

“ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

ಲಾಸ್ ಎಂಜಲಿಸ್(ಯುಎಸ್‌ಎ): ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ “ದಿ ಎಲಿಫೆಂಟ್ ವಿಸ್ಪರರ್ಸ್” ಅತ್ಯುತ್ತಮ ಕಿರು ಸಾಕ್ಷ್ಯಚಿತ್ರವಾಗಿ ಹೊರಹೊಮ್ಮಿದ್ದು, ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ...

ಮುಂದೆ ಓದಿ

ಆಸ್ಕರ್ ಗೆ ದಿನಗಣನೆ: ನಟಿ ದೀಪಿಕಾಗೆ ನಿರೂಪಣೆಯ ಹೊಣೆ

ನವದೆಹಲಿ: ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಗೆ ದಿನಗಣನೆ ಶುರುವಾಗಿದೆ. ಭಾರತದ ಹೆಸರಾಂತ ನಟರಾದ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ‘ನಾಟು ನಾಟು’ ಹಾಡಿಗೆ ವೇದಿಕೆಯ ಮೇಲೆ...

ಮುಂದೆ ಓದಿ

ವಿಲ್ ಸ್ಮಿತ್’ಗೆ 10 ವರ್ಷ ನಿಷೇಧ

ಲಾಸ್ ಏಂಜಲೀಸ್‌: ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಲ್ ಸ್ಮಿತ್, ನಿರೂಪಕ ಕ್ರಿಸ್ ರಾಕ್‌ಗೆ ವೇದಿಕೆಯ ಮೇಲೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಹಾಲಿವುಡ್ ಚಲನಚಿತ್ರ ಅಕಾಡೆಮಿ ನಟನನ್ನ...

ಮುಂದೆ ಓದಿ

ನಿರೂಪಕನಿಗೆ ನಟ ವಿಲ್​ ಸ್ಮಿತ್​ ಕಪಾಳ ಮೋಕ್ಷ

ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ವಿಲ್​ ಸ್ಮಿತ್​ ನಿರೂಪಕ ನಿಗೆ ಕಪಾಳ ಮೋಕ್ಷ ಅಮೆರಿಕ: ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕ ತನ್ನ ಪತ್ನಿಯನ್ನು ಹೀಯಾಳಿಸಿದ...

ಮುಂದೆ ಓದಿ

ಆಸ್ಕರ್‌ ಪ್ರಶಸ್ತಿಗೆ ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ

ನವದೆಹಲಿ: ಭಾರತದ ಸಾಕ್ಷ್ಯಚಿತ್ರವೊಂದು ಪ್ರಸಕ್ತ ಸಾಲಿನ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿರುವ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೆಹಲಿ ಮೂಲದ ಚಿತ್ರ ನಿರ್ಮಾಪಕರಾದ ರಿಂಟು ಥೋಮಸ್‌ ಮತ್ತು...

ಮುಂದೆ ಓದಿ

ಮೊದಲ ಕಪ್ಪುವರ್ಣೀಯ ನಟ, ಆಸ್ಕರ್ ಪ್ರಶಸ್ತಿ ವಿಜೇತ ಸಿಡ್ನಿ ಪೊಯ್ಟಿಯರ್ ವಿಧಿವಶ

ಬೀಜಿಂಗ್: ಸಿನಿಮಾ ಜಗತ್ತಿನಲ್ಲಿ ಮೊದಲ ಕಪ್ಪುವರ್ಣೀಯ ನಟ ಆಸ್ಕರ್ ಪ್ರಶಸ್ತಿಯ ವಿಜೇತ 94 ವರ್ಷದ ಸಿಡ್ನಿ ಪೊಯ್ಟಿಯರ್ ವಿಧಿವಶರಾಗಿದ್ದಾರೆ. ಇವರು ಬದುಕಿದ್ದಾಗ ವರ್ಣಭೇದ ನೀತಿಯ ವಿರುದ್ಧ ಮೆಟ್ಟಿ...

ಮುಂದೆ ಓದಿ

ಆಸ್ಕರ್ ’ಉತ್ತಮ ನಟ’ ಪ್ರಶಸ್ತಿ ಗೆದ್ದ ಅಂಥೋಣಿ ಹಾಪ್ಕಿನ್ಸ್

ಲಾಸ್‍ಏಂಜಲಿಸ್: ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದ ಫಾದರ್ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಆಸ್ಕರ್ ಉತ್ತಮ ನಟ ಪ್ರಶಸ್ತಿ...

ಮುಂದೆ ಓದಿ

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಮಲಯಾಳಂ ಚಲನಚಿತ್ರ ಜಲ್ಲಿಕಟ್ಟು ಆಯ್ಕೆ

ನವದೆಹಲಿ: ಮಲಯಾಳಂನ ಜಲ್ಲಿಕಟ್ಟು ಚಲನಚಿತ್ರ ಭಾರತದಿಂದ ಅಧಿಕೃತವಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. 27 ಚಲನಚಿತ್ರಗಳ ಪೈಕಿ ಜಲ್ಲಿಕಟ್ಟು ಮಲಯಾಳಂ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಭಾರತೀಯ...

ಮುಂದೆ ಓದಿ