Monday, 16th September 2024

ಮಾನ್ಸೂನ್ ಮಳೆ: ಬಲೂಚಿಸ್ತಾನದಲ್ಲಿ 111 ಜನರ ಬಲಿ

ಬಲೂಚಿಸ್ತಾನ: ಮಾನ್ಸೂನ್ ಮಳೆ ಬಲೂಚಿಸ್ತಾನದಲ್ಲಿ 111 ಜನರನ್ನು ಬಲಿ ತೆಗೆದುಕೊಂಡಿದೆ. ಮುಖ್ಯ ಕಾರ್ಯದರ್ಶಿ ಅಬ್ದುಲ್ ಅಜೈ ಅಕಿಲಿ, ಪ್ರಾಂತ್ಯದಲ್ಲಿ ಭಾರೀ ಮಳೆ ಯಿಂದಾಗಿ 6,077 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. 10,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಮಳೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ 16 ಅಣೆಕಟ್ಟುಗಳಿಗೆ ಹಾನಿಯಾಗಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.   ಈ ವರ್ಷದ ಮಳೆಯೂ ಹಿಂದಿನ ಮಳೆಗೆ ಹೋಲಿಸಿದರೆ ಶೇ.500 ಕ್ಕಿಂತ ಹೆಚ್ಚು ಪರಿಣಾಮ ಬೀರಿದೆ. ಇದರಿಂದಾಗಿ ಸುಮಾರು 2,400 […]

ಮುಂದೆ ಓದಿ

ಭಾರೀ ಮಳೆಗೆ ಛಾವಣಿ ಕುಸಿತ: ಐವರು ಮಹಿಳೆಯರ ಸಾವು

ಸಾಹಿವಾಲ್: ಪಾಕಿಸ್ತಾನದ ಸಾಹಿವಾಲ್‌ನಲ್ಲಿ ಸುರಿದ ಭಾರೀ ಮಳೆಗೆ ಛಾವಣಿ ಕುಸಿದು ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಮನೆ ಛಾವಣಿ ಕುಸಿತದ ಸುದ್ದಿ ತಿಳಿದು ಘಟನಾ...

ಮುಂದೆ ಓದಿ

ಪಂಜಾಬ್ ಪ್ರಾಂತ್ಯ ಮುಖ್ಯಮಂತ್ರಿಯಾಗಿ ಚೌಧರಿ ಪರ್ವೇಜ್ ಇಲಾಹಿ

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಚೌಧರಿ ಪರ್ವೇಜ್ ಇಲಾಹಿ ಪ್ರಮಾಣ ವಚನ ಸ್ವೀಕರಿಸಿದರು. ಡೆಪ್ಯೂಟಿ ಸ್ಪೀಕರ್ ತೀರ್ಪನ್ನು ಪಾಕ್ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ ಕೆಲವೇ...

ಮುಂದೆ ಓದಿ

ಮುಸ್ಲಿಂ ವ್ಯಕ್ತಿಯ ಜತೆ ಹಿಂದು ಹುಡುಗಿ ವಿವಾಹ: ಪ್ರತಿಭಟನೆ

ಲಾಹೋರ್​: ಪಾಕಿಸ್ತಾನದಲ್ಲಿ ಹಿಂದುಗಳು ಮೇಲಿನ ದೌರ್ಜನ್ಯಕ್ಕೆ ಕೊನೆ ಎಂಬುದಿಲ್ಲವೆ? 16 ವರ್ಷದ ಹಿಂದು ಹುಡುಗಿಯನ್ನು ಅಪಹರಿಸಿ, ಬಲವಂತವಾಗಿ ಮುಸ್ಲಿಂ ವ್ಯಕ್ತಿಯ ಜತೆ ಮದುವೆ ಮಾಡಿರುವ ಘಟನೆ ಪಾಕಿಸ್ತಾನದ...

ಮುಂದೆ ಓದಿ

ಬಲೂಚಿಸ್ತಾನದಲ್ಲಿ ಮಳೆ ಅಬ್ಬರ: 62 ಮಂದಿ ಬಲಿ

ಇಸ್ಲಾಮಾಬಾದ್ : ಬಲೂಚಿಸ್ತಾನದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, 24 ಮಕ್ಕಳು ಸೇರಿದಂತೆ 62 ಜೀವಗಳು ಬಲಿ ಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಲನ್, ಕ್ವೆಟ್ಟಾ, ಝೋಬ್, ಡಕ್ಕಿ,...

ಮುಂದೆ ಓದಿ

ಬಸ್ ಕಂದಕಕ್ಕೆ ಉರುಳಿ: 19 ಪ್ರಯಾಣಿಕರ ಸಾವು

ಬಲೂಚಿಸ್ತಾನ (ಪಾಕಿಸ್ತಾನ): ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿ ಸುಮಾರು 19 ಮಂದಿ  ಪ್ರಯಾಣಿಕರು ಮೃತಪಟ್ಟು, 12 ಜನ ಗಾಯಗೊಂಡಿದ್ದಾರೆ. ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಗಡಿಯುದ್ದಕ್ಕೂ...

ಮುಂದೆ ಓದಿ

#Petrol
ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ದರ 233.89ರೂ.

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ದರದಲ್ಲಿ 24 ರೂಪಾಯಿ ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಡೀಸೆಲ್ ದರದಲ್ಲಿ 16.31 ರೂಪಾಯಿ ಏರಿಕೆಯಾಗಿದೆ. ಪರಿಷ್ಕರಣೆಯ ಬಳಿಕ ದೇಶದಲ್ಲಿ ಒಂದು...

ಮುಂದೆ ಓದಿ

ಪಾಕಿಸ್ತಾನ: ಹಿಂದೂ ದೇವತೆಗಳ ವಿಗ್ರಹಗಳ ಧ್ವಂಸ

ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಗೊಳಿಸಲಾಗಿದೆ. ನಗರದಲ್ಲಿನ ಕೋರಂಗಿ ಪ್ರದೇಶದಲ್ಲಿ ಹಿಂದೂ ದೇವಾಲಯದಲ್ಲಿನ ದೇವತೆಗಳ ವಿಗ್ರಹ ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ವಿಶೇಷವಾಗಿ...

ಮುಂದೆ ಓದಿ

ಧರ್ಮನಿಂದನೆ ಆರೋಪ: ಇಬ್ಬರ ಬಂಧನ

ಲಾಹೋರ್: ಸಾಮಾಜಿಕ ಮಾಧ್ಯಮದಲ್ಲಿ ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಇಬ್ಬರನ್ನು ಬಂಧಿಸಲಾಗಿದ್ದು, ಇವರಿಗೆ ಜೀವಾವಧಿ ಶಿಕ್ಷೆಯಾಗಿದೆ. ಸೋಮವಾರ ಮುಹಮ್ಮದ್ ಉಸಾಮಾ ಶಫೀಕ್ ಮತ್ತು...

ಮುಂದೆ ಓದಿ

ಮುಚ್ಚಿದ್ದ ಶವ ತೆಗೆದು ಅತ್ಯಾಚಾರ !

ಇಸ್ಲಾಮಾಬಾದ್: ಪುಟ್ಟ ಬಾಲಕಿಯೊಬ್ಬಳ ಶವ ತೆಗೆದು ಅತ್ಯಾಚಾರ ಮಾಡಿ ರುವ ಪ್ರಕರಣ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗುಜರಾತ್‌ನ ಚಕ್ ಕಮಲಾ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಹದಿಹರೆಯದ ಹುಡುಗಿಯ...

ಮುಂದೆ ಓದಿ