Friday, 22nd November 2024

ಬಲೂಚಿಸ್ತಾನದಲ್ಲಿ ಬಸ್‌ ಪಲ್ಟಿ: 18 ಮಂದಿ ಸಾವು, 30 ಜನರಿಗೆ ಗಾಯ

ಕರಾಚಿ: ಬಲೂಚಿಸ್ತಾನದ ಖುಜ್ದಾರ್‌ ಜಿಲ್ಲೆಯಲ್ಲಿ  ಬಸ್‌ ಪಲ್ಟಿಯಾಗಿ 18 ಮಂದಿ ಮೃತಪಟ್ಟು, 30 ಜನರು ಗಾಯಗೊಂಡಿದ್ದಾರೆ. ವಾಧ್‌ನಿಂದ ದಾಬು ಎಂಬಲ್ಲಿಗೆ ತೆರಳುತ್ತಿದ್ದ ಬಸ್‌, ಖುಜ್ದಾರ್‌ ಜಿಲ್ಲೆಯ ಖೋರಿ ಎಂಬಲ್ಲಿ ಪಲ್ಟಿಯಾಗಿದೆ. ಬಸ್‌ ವೇಗವಾಗಿ ಚಲಿಸುತ್ತಿದ್ದಾಗ, ಚಾಲಕ ನಿಯಂತ್ರಣ ಕಳೆದುಕೊಂಡು ಬಸ್‌ ಪಲ್ಟಿಯಾಯಿತು ಎಂದು ಮೂಲಗಳು ತಿಳಿಸಿವೆ. 15 ಜನರು ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಖುಜ್ದಾರ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.

ಮುಂದೆ ಓದಿ

ಎಕ್ಸ್‌ಪ್ರೆಸ್ ರೈಲುಗಳ ದುರ್ಘಟನೆ: 51 ಜನರ ಸಾವು, 100 ಕ್ಕೂ ಹೆಚ್ಚು ಮಂದಿ ಗಾಯ

ಕರಾಚಿ: ಕಳೆದ ಸೋಮವಾರ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಸಂಭವಿಸಿದ ಎಕ್ಸ್‌ಪ್ರೆಸ್ ರೈಲುಗಳ ದುರ್ಘಟನೆಯಲ್ಲಿ 51 ಜನರು ಮೃತಪಟ್ಟು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಧಿಕಾರಿಗಳು ರೈಲುಗಳಲ್ಲಿ ರಕ್ಷಣಾ ಮತ್ತು...

ಮುಂದೆ ಓದಿ

ಸಿಂಧೂ ನದಿಗೆ ವ್ಯಾನ್ ಉರುಳಿ ಬಿದ್ದು 17 ಮಂದಿ ಸಾವು

ಇಸ್ಲಾಮಾಬಾದ್ : ಸಿಂಧೂ ನದಿಗೆ ವ್ಯಾನ್ ಉರುಳಿ ಬಿದ್ದು, ವಾಹನದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 17 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ...

ಮುಂದೆ ಓದಿ

ಎಕ್ಸ್ ಪ್ರೆಸ್ ರೈಲುಗಳ ಢಿಕ್ಕಿ: 30ಕ್ಕೂ ಅಧಿಕ ಮಂದಿ ಸಾವು

ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ ಎರಡು ಎಕ್ಸ್ ಪ್ರೆಸ್ ರೈಲುಗಳ ನಡುವೆ ಢಿಕ್ಕಿ ಸಂಭವಿಸಿ, 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಿಂಧ್ ಪ್ರಾಂತ್ಯದ...

ಮುಂದೆ ಓದಿ

ಇಲ್ಲಿಯವರಿಗೆ ಲಸಿಕೆ ನೀಡದೆ ನೆರೆಯ ದೇಶಗಳಿಗೆ ನೀಡಿದ್ದೇಕೆ ?: ಯು.ಟಿ.ಖಾದರ್‌ ಪ್ರಶ್ನೆ

ಮಂಗಳೂರು: ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಯನ್ನು ಇಲ್ಲಿಯವರಿಗೆ ನೀಡದೆ ನೆರೆಯ ದೇಶಗಳಿಗೆ ನೀಡಿದ್ದೇಕೆ ಎಂದು ಮಂಗಳೂರು ಕಾಂಗ್ರೆಸ್‌ ಶಾಸಕ ಯು ಟಿ ಖಾದರ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಕಳೆದ ಐದಾರು...

ಮುಂದೆ ಓದಿ

ಪಾಕಿಸ್ತಾನ: ಭೀಕರ ಬಸ್ ಅಪಘಾತ, 13 ಜನರ ಸಾವು

ಮುಲ್ತಾನ್ : ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ, 13 ಜನರು ಮೃತಪಟ್ಟು, 35 ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದಾರೆ. ಬಸ್ ಮುಲ್ತಾನ್ ನಿಂದ ಕರಾಚಿಗೆ...

ಮುಂದೆ ಓದಿ

ಫುಟ್ಬಾಲ್ ಪಂದ್ಯದ ವೇಳೆ ಸ್ಫೋಟ: 14 ಮಂದಿ ಸಾವು

ಬಲೂಚಿಸ್ತಾನ: ಫುಟ್ಬಾಲ್ ಪಂದ್ಯದ ವೇಳೆ ಸಂಭವಿಸಿದ ಸ್ಫೋಟದಲ್ಲಿ 14 ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಘಟನೆ ಸಂಭವಿಸಿದೆ. ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ 14 ಜನರು ಗಾಯಗೊಂಡಿದ್ದಾರೆ ಎಂದು...

ಮುಂದೆ ಓದಿ

ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ 3.48 ಕೋಟಿ ರೂ. ಬಿಡುಗಡೆ ?

ಪೇಶಾವರ: ಕಳೆದ ಡಿಸೆಂಬರ್‌ನಲ್ಲಿ ಮುಸ್ಲಿಮರಿಂದ ಹಾನಿಗೊಳಗಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾಕಿಸ್ತಾನದ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ 3.48 ಕೋಟಿ ರೂ. ಬಿಡುಗಡೆ ಮಾಡಿದೆ ಎನ್ನಲಾಗಿದೆ....

ಮುಂದೆ ಓದಿ

100 ವರ್ಷ ಹಳೆಯ ಹಿಂದೂ ದೇವಾಲಯಕ್ಕೆ ಹಾನಿ

ಇಸ್ಲಾಮಾಬಾದ್: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ 100 ವರ್ಷಕ್ಕೂ ಹಳೆಯ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕಳೆದ ಶನಿವಾರ ರಾವಲ್ಪಿಂಡಿಯ ಪುರಾನಾ ಕ್ವಿಲಾ ಪ್ರದೇಶದಲ್ಲಿ ದುಷ್ಕರ್ಮಿ ಗಳು ದೇವಾಲಯದ...

ಮುಂದೆ ಓದಿ

ಬಾಲಾಕೋಟ್‌ ಘಟನೆ: ಉಗ್ರರ ಮಾರಣಹೋಮ ಒಪ್ಪಿಕೊಂಡ ಪಾಕ್‌

ನವದೆಹಲಿ: ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಮೃತಪಟ್ಟಿರುವು ದಾಗಿ ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ. ಪಾಕಿಸ್ತಾನದ ಮಾಜಿ ರಾಯಭಾರಿ...

ಮುಂದೆ ಓದಿ