Thursday, 19th September 2024

Paris Paralympics

Paris Paralympics: ಬೆಳ್ಳಿ ಗೆದ್ದ ಸಚಿನ್ ಖಿಲಾರಿ; 21ಕ್ಕೇರಿದ ಭಾರತದ ಪದಕ ಬೇಟೆ

Paris Paralympics: ಬುಧವಾರ ನಡೆದ ಪುರುಷರ ಶಾಟ್‌ಪುಟ್ F46 ಸ್ಪರ್ಧೆಯಲ್ಲಿ ಸಚಿನ್ ಖಿಲಾರಿ ತಮ್ಮ ಆರು ಪ್ರಯತ್ನಗಳಲ್ಲಿ 16.32 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಜಯಿಸಿದರು.

ಮುಂದೆ ಓದಿ

Paris Paralympics

Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ 20 ಪದಕ ಬೇಟೆಯಾಡಿದ ಭಾರತ; ಐತಿಹಾಸಿಕ ಸಾಧನೆ

Paris Paralympics: ಪುರುಷರ ಎತ್ತರ ಜಿಗಿತ - T63 ನಲ್ಲಿ ಶರದ್ ಬೆಳ್ಳಿ ಪದಕ ಗೆದ್ದರೆ, ಮರಿಯಪ್ಪನ್ ಕಂಚಿನ ಪದಕ ಜಯಿಸಿದರು. ಮರಿಯಪ್ಪನ್ ಪದಕ ಗೆಲ್ಲುವ ಮೂಲಕ...

ಮುಂದೆ ಓದಿ

Paris Paralympics

Paris Paralympics: ಭಾರತಕ್ಕೆ ಮೊದಲ ಪದಕ ಭರವಸೆ ಮೂಡಿಸಿದ ಮಹಿಳಾ ಶೂಟರ್‌ಗಳು; ಅವನಿ, ಅಗರ್ವಾಲ್ ಫೈನಲ್‌ಗೆ

ಪ್ಯಾರಿಸ್‌: ಶುಕ್ರವಾರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್(Paris Paralympics) 2024ರ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪಧೆಯಲ್ಲಿ ಭಾರತ ಶೂಟರ್‌ಗಳಾದ ಅವನಿ ಲೇಖರ(Avani Lekhara) ಮತ್ತು...

ಮುಂದೆ ಓದಿ

Paris Paralympics

Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ ಹೀಗಿದೆ

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌(Paris Paralympics) ಮೊದಲ ದಿನವಾಗಿದ್ದ ನಿನ್ನೆ (ಗುರುವಾರ) ಭಾರತದ ಕ್ರೀಡಾಪಟುಗಳು ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವಿನ ಸಿಹಿ ಕಂಡಿದ್ದರು. ಇದೀಗ ದ್ವಿತೀಯ ದಿನವಾದ ಶುಕ್ರವಾರವೂ...

ಮುಂದೆ ಓದಿ

Paris Paralympics
Paris Paralympics: ಗೆಲುವಿನ ಶುಭಾರಂಭ ಕಂಡ ಕನ್ನಡಿಗ ಸುಹಾಸ್ ಯತಿರಾಜ್

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಪ್ಯಾರಾ ಬ್ಯಾಡ್ಮಿಂಟನ್ ತಾರೆಗಳಾದ ಸುಕಾಂತ್ ಕದಮ್(Sukant Kadam), ಕನ್ನಡಿಗ ಸುಹಾಸ್ ಯತಿರಾಜ್(Suhas Yathiraj) ಮತ್ತು ತರುಣ್‌ ಥಿಲ್ಲೋನ್‌(Tarun Tarun)ಗೆಲುವಿನ ಶುಭಾರಂಭ...

ಮುಂದೆ ಓದಿ