Friday, 20th September 2024

ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ

ನವದೆಹಲಿ: ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾ.15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ವಿವಿಧ ವ್ಯಾಲೆಟ್ ಗಳಲ್ಲಿ ಹಣವಿದ್ದರೆ ಅದು ಖಾಲಿಯಾಗುವವರೆಗೆ ಬಳಸ ಬಹುದು. ಆದರೆ, ಮತ್ತೆ ರಿಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ. ಫೆಬ್ರವರಿ 29ರಂದೇ ತನ್ನ ಎಲ್ಲಾ ಸೇವೆ ನಿಲ್ಲಿಸುವಂತೆ ಆರ್‌ಬಿಐ ಆದೇಶ ನೀಡಿ ನಂತರ ಮಾ.14ರವರೆಗೂ ವಿಸ್ತರಿಸಿದೆ. ಕೆವೈಸಿ ಅಕ್ರಮ […]

ಮುಂದೆ ಓದಿ

ಪೇಟಿಎಂ ಸ್ವತಂತ್ರ ನಿರ್ದೇಶಕ ಅಂಜು ಅಗರ್ವಾಲ್ ರಾಜೀನಾಮೆ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ನಲ್ಲಿ ಸ್ವತಂತ್ರ ನಿರ್ದೇಶಕ ಅಂಜು ಅಗರ್ವಾಲ್, ಫೆಬ್ರವರಿ 1, 2024 ರಿಂದ ಜಾರಿಗೆ ಬರುವಂತೆ ತನ್ನ ಮಂಡಳಿಗೆ ರಾಜೀನಾಮೆ...

ಮುಂದೆ ಓದಿ

ಒನ್ 97 ಕಮ್ಯುನಿಕೇಷನ್ಸ್ ಷೇರುಗಳಲ್ಲಿ 5 ಪ್ರತಿಶತ ಏರಿಕೆ

ನವದೆಹಲಿ: ಡಿಜಿಟಲ್ ಪಾವತಿ ಕಂಪನಿ ಪೇಟಿಎಂನ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ಷೇರುಗಳು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸುಮಾರು 5 ಪ್ರತಿಶತದಷ್ಟು ಏರಿಕೆಯಾಗಿದೆ. ಬ್ರೋಕರೇಜ್ ಸಂಸ್ಥೆ ಯುಬಿಎಸ್...

ಮುಂದೆ ಓದಿ

ಪಾಲುದಾರಿಕೆ ಮಾರಾಟ: ಭಾರತ ತೊರೆದ ಅಲಿಬಾಬ

ಮುಂಬೈ: ಪೇಟಿಎಂ ನಲ್ಲಿದ್ದ ಪಾಲುದಾರಿಕೆಯನ್ನು ಪೂರ್ಣವಾಗಿ ಮಾರಾಟ ಮಾಡಿ ರುವ ಅಲಿಬಾಬ ಸಂಸ್ಥೆ ಈ ವ್ಯವಹಾರ ದಲ್ಲಿ ಭಾರತವನ್ನು ತೊರೆದಿದೆ. ಪೇಟಿಎಂ ನ ಮಾತೃ ಸಂಸ್ಥೆ ಒನ್97...

ಮುಂದೆ ಓದಿ

ಪೇಟಿಎಂ ಷೇರು ಶೇ.20 ರಷ್ಟು ಕುಸಿತ

ಮುಂಬೈ: ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ 15 ನಿಮಿಷಗಳಲ್ಲಿ ಪೇಟಿಎಂ ಸಂಸ್ಥೆ ಷೇರು ಶೇ.20 ರಷ್ಟು ಕುಸಿತ ಕಂಡಿದೆ. ಇತ್ತ ಪೇಟಿಎಂ ಷೇರುಗಳ ಮೌಲ್ಯ ಕುಸಿದಿದ್ದರೆ, ಜೊಮಾಟೊ ಮತ್ತು ನೈಕಾ...

ಮುಂದೆ ಓದಿ

ಜೂನ್‌ನಲ್ಲಿ ಯುಪಿಐ ವಹಿವಾಟು 5.47 ಲಕ್ಷ ಕೋ. ರೂಪಾಯಿ

ಮುಂಬೈ/ನವದೆಹಲಿ: ಜೂನ್ ತಿಂಗಳಿನಲ್ಲಿ ಯುಪಿಐ ವಹಿವಾಟು 5.47 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯಿಂದ...

ಮುಂದೆ ಓದಿ