ಡೆಹ್ರಾಡೂನ್: ಖಾಸಗಿ ಬಸ್ನಲ್ಲಿ ನೂರಕ್ಕೂ ಅಧಿಕ ಮಂದಿ ಪ್ರಯಾಣಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ. ಒಂದು ರೈಲ್ವೇ ಬೋಗಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಬಸ್ನಲ್ಲಿ ಸಾಗಿಸಿದ್ದಾರೆ. ಪೊಲೀಸರೇ ಒಂದು ಕ್ಷಣ ದಂಗಾಗಿದ್ದು, ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಖಾಸಗಿ ಬಸ್ ಉತ್ತರಪ್ರದೇಶದ ಫಿಲಿಬಿತ್ನಿಂದ ಉತ್ತರಾಖಂಡ್ನ ಡೆಹ್ರಾಡೂನ್ಗೆ ತೆರಳುತ್ತಿತ್ತು. ಈ ಬಸ್ ಒಟ್ಟು 32 ಸಾಮಾನ್ಯ ಸೀಟ್ಗಳು ಮತ್ತು 15 ಸ್ಲೀಪರ್ ಸೀಟ್ಗಳನ್ನು ಹೊಂದಿದೆ. ಈ ಬಸ್ನ್ನು ಶ್ಯಾಮ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ […]
ಬೆಂಗಳೂರು: ಕೇರಳ ಮತ್ತು ಬೆಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಕನಿಷ್ಠ 150ರಿಂದ 250 ರೂ. ವರೆಗೂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ. ಇದರಿಂದ...