ನವದೆಹಲಿ: ತಾವು ಸಂಸದರಾದಾಗಿನಿಂದಲೂ ತಮ್ಮನ್ನ ಟಾರ್ಗೇಟ್ ಮಾಡಲಾಗುತ್ತಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಹೇಳಿದರು. ಕೇರಳದ ಕೋಯಿಕ್ಕೋಡ್’ನಲ್ಲಿರುವ ‘ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್’ ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ‘ಇದು ಹುಡುಗಿಯರ ಸುರಕ್ಷತೆಯ ವಿಷಯ, ಹುಡುಗಿಯರ ಅನುಮತಿಯಿಲ್ಲದೇ ಯಾರಾ ದರೂ ಕ್ಯಾಂಪಸ್ಸಿಗೆ ಪ್ರವೇಶಿಸಲು ಹೇಗೆ ಸಾಧ್ಯ. ಅಕ್ರಮ ನಿರ್ಮಾಣವು ಪನಗರ್ ಪಂಚಾ ಯತ್ ಗಮನದಲ್ಲಿದೆ. ಅಲ್ಲಿ ತರಬೇತಿ ಪಡೆಯುವ ಬಾಲಕಿಯರು ಸೇರಿದಂತೆ ಇತರ ಕ್ರೀಡಾ ಪಟುಗಳ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳಬೇಕು. […]
ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹಿರಿಯ ಕ್ರೀಡಾ ಪಟು ಪಿ. ಟಿ. ಉಷಾ(58) ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ. ಈ ಮೂಲಕ ಉಷಾ ಸಂಸ್ಥೆಯ ಅಧ್ಯಕ್ಷರಾಗಿ...
ನವದೆಹಲಿ: ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿಟಿ ಉಷಾ ಅವರು ಬುಧವಾರ ರಾಜ್ಯಸಭಾ ಸದಸ್ಯರಾಗಿ ಸಂವಿಧಾನದ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಿದರು. ಸಂಯೋಜಕ ಇಳಯರಾಜ,...
ತಿರುವನಂತಪುರಂ: ಭಾರತೀಯ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖ ಲಾಗಿದೆ. ಉಷಾ ಅವರು ಬಿಲ್ಡರ್ ಒಬ್ಬರೊಂದಿಗೆ ಸೇರಿ ಮೋಸ ಮಾಡಿದ್ದಾರೆ ಎಂದು ಜೆಮ್ಮಾ ಜೋಸೆಫ್ ಎಂಬ...