Friday, 22nd November 2024

ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ನಾಲ್ವರ ಸಾವು

ಅಂಬಾಲಾ: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಕಾರು ಕಾಲುವೆಗೆ ಬಿದ್ದ ಪರಿಣಾಮ ಪಂಜಾಬ್ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅಂಬಾಲಾ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಇಸ್ಮಾಯಿಲ್‌ಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ನಂತರ ಮೃತದೇಹಗಳನ್ನು ನರ್ವಾನಾ ಶಾಖಾ ಕಾಲುವೆಯಿಂದ ಹೊರ ತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕುಲದೀಪ್ ಸಿಂಗ್(48), ಅವರ ಪತ್ನಿ ಕುಲ್ಬೀರ್ ಕೌರ್(40), ಪುತ್ರ ಸುಖಪ್ರೀತ್(15) ಮತ್ತು ಪುತ್ರಿ ಜಶ್ನ್‌ದೀಪ್ ಕೌರ್(10) ಎಂದು ಗುರುತಿಸಲಾಗಿದೆ.

ಮುಂದೆ ಓದಿ

ಅಮೃತಸರದಲ್ಲಿ 4.1 ತೀವ್ರತೆ ಭೂಕಂಪ

ನವದೆಹಲಿ: ಪಂಜಾಬಿನ ಅಮೃತಸರದಲ್ಲಿ ಸೋಮವಾರ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಆಳವು ಭೂಮಿಯಿಂದ 120 ಕಿ.ಮೀ ಆಳದಲ್ಲಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ತಿಳಿಸಿದೆ....

ಮುಂದೆ ಓದಿ

ಹಜ್ ಯಾತ್ರೆಗೆ ಕಾಲ್ನಡಿಗೆ: ಭಾರತೀಯ ಮುಸಲ್ಮಾನನಿಗೆ ಪಾಕಿಸ್ತಾನ ವೀಸಾ ನಿರಾಕರಣೆ

ಲುಧಿಯಾನಾ: ಕೇರಳದಿಂದ ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ತೆರಳಿದ್ದ ಶಿಹಾಬ್ ಚಿತ್ತೂರ್ ಇವರಿಗೆ ಪಾಕಿಸ್ತಾನ ಸರಕಾರವು ಅವರ ದೇಶದಿಂದ ಹಾದು ಹೋಗಲು ನಿರಾಕರಿಸಿದೆ. ಈ...

ಮುಂದೆ ಓದಿ

ಸೆ.19ರಂದು ಬಿಜೆಪಿಯೊಂದಿಗೆ ಪಂಜಾಬ್​ ಲೋಕ್​ ಕಾಂಗ್ರೆಸ್ ಪಕ್ಷ ವಿಲೀನ

ಚಂಡಿಗಢ್​: ಪಂಜಾಬ್​ ಮಾಜಿ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರು ತಮ್ಮ ಪಂಜಾಬ್​ ಲೋಕ್​ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಿದ್ದಾರೆ. ಸೆ. 19ರಂದು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...

ಮುಂದೆ ಓದಿ

ಪ್ರಧಾನಿಯಿಂದ ಹರಿಯಾಣ, ಪಂಜಾಬ್‌ ’ನಲ್ಲಿ ಆಸ್ಪತ್ರೆಗಳ ಉದ್ಘಾಟನೆ ಇಂದು

ನವದೆಹಲಿ: ಹರಿಯಾಣ ಮತ್ತು ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಭೇಟಿ ನೀಡಲಿದ್ದು, ಎರಡು ರಾಜ್ಯಗಳಲ್ಲಿ ಒಂದೊಂದು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿ ‘ಅಮೃತಾ ಆಸ್ಪತ್ರೆ’...

ಮುಂದೆ ಓದಿ

ಪಂಜಾಬ್‌ನಲ್ಲಿ 75 ಆಮ್ ಆದ್ಮಿ ಕ್ಲಿನಿಕ್‌ ಆರಂಭ ಶೀಘ್ರ

ಲುಧಿಯಾನ: ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆ ರಾಜ್ಯದ ಜನತೆಗಾಗಿ 75 ಆಮ್ ಆದ್ಮಿ ಕ್ಲಿನಿಕ್‌ಗಳನ್ನು (ಜನತಾ ಆಸ್ಪತ್ರೆಗಳು)...

ಮುಂದೆ ಓದಿ

ವಿದ್ಯಾರ್ಥಿವೇತನ ಸಮಸ್ಯೆ: ಕಾಲೇಜು ತೊರೆದ ಎರಡು ಲಕ್ಷ ವಿದ್ಯಾರ್ಥಿಗಳು

ನವದೆಹಲಿ: ಪಂಜಾಬ್ ಸರ್ಕಾರವು ₹2,000 ಕೋಟಿಯಷ್ಟು ವಿದ್ಯಾರ್ಥಿವೇತನ ಪಾವತಿಸದ ಕಾರಣ, ಸುಮಾರು ಎರಡು ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ ಎಂದು ಪರಿಶಿಷ್ಟ ಜಾತಿಗಾಗಿರುವ ರಾಷ್ಟ್ರೀಯ ಆಯೋಗ ಬುಧವಾರ...

ಮುಂದೆ ಓದಿ

ಸ್ವರ್ಣಮಂದಿರದ ಬಳಿ ಖಾಲಿಸ್ತಾನ್ ಪರ ಘೋಷಣೆ !

ಅಮೃತಸರ: ಪಂಜಾಬ್‌ನ ಅಮೃತಸರದ ಸ್ವರ್ಣಮಂದಿರದ ಬಳಿ ಜಮಾಯಿಸಿ ರುವ ಗುಂಪು ಸೋಮವಾರ ಖಾಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ. 1984ರಲ್ಲಿ ಭಾರತೀಯ ಸೇನೆ ಕೈಗೊಂಡಿದ್ದ ‘ಆಪರೇಷನ್...

ಮುಂದೆ ಓದಿ

ಪಂಜಾಬ್‌ನಲ್ಲಿ 424 ಮಂದಿಗೆ ಒದಗಿಸಿದ್ದ ಭದ್ರತೆ ವಾಪಸ್‌

ಪಂಜಾಬ್ : ರಾಜ್ಯದಲ್ಲಿನ 424 ಮಂದಿಗೆ ಒದಗಿಸಿದ್ದ ಭದ್ರತೆ ಹಿಂಪಡೆಯುವ ಮೂಲಕ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಭದ್ರತೆ ಹಿಂತೆಗೆದುಕೊಂಡವರಲ್ಲಿ...

ಮುಂದೆ ಓದಿ

ಗಡ್ಡಧಾರಿಗಳ ಅಪಹಾಸ್ಯ: ಭಾರ್ತಿ ಸಿಂಗ್‌ ವಿರುದ್ಧ ಎಫ್‌ಐಆರ್‌

ಜಲಂಧರ್‌: ಗಡ್ಡಧಾರಿಗಳ ಕುರಿತು ಅಪಹಾಸ್ಯ ಮಾಡಿದ ಆರೋಪದ ಮೇಲೆ ನಟಿ ಭಾರ್ತಿ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ‘ರವಿದಾಸ್‌ ಟೈಗರ್‌ ಫೋರ್ಸ್‌’ನ ಮುಖ್ಯಸ್ಥ ಜಸ್ಸಿ ತಲ್ಲಾನ್ ಅವರು...

ಮುಂದೆ ಓದಿ