Wednesday, 21st February 2024

ನಟಿ ತಾರಾ ಅನುರಾಧಾ ತಾಯಿ ಅಂತ್ಯಕ್ರಿಯೆ ಇಂದು

ಮೈಸೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಅವರ ತಾಯಿ ಟಿ.ಪುಷ್ಪಲತಾ(73) ನಿಧನರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲೂಕಿನ ಚಿಕ್ಕಹೊಸಳ್ಳಿ ಗ್ರಾಮದಲ್ಲಿ ಗುರುವಾರ ಅಂತ್ಯ ಕ್ರಿಯೆ ನೆರವೇರಲಿದೆ. ಮೈಸೂರಿನ ಕುರುಬಾರಹಳ್ಳಿ ವೃತ್ತದ ಸಮೀಪ ‘ಚಿಕ್ಕಿಯ ಮೂಗುತಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿ ಭಾಗ ವಹಿಸಿದ್ದ ತಾರಾ ಅವರೊಂದಿಗೆ ಪುಷ್ಪಾಲತಾ ಅವರೂ ಇದ್ದರು. ಈ ವೇಳೆ ಪುಷ್ಪಲತಾ ಅವರಿಗೆ ತೀವ್ರವಾಗಿ ವಾಂತಿ ಯಾಗಿತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಹೃದಯಾಘಾತವಾಗಿ ಕೊನೆಯುಸಿರೆಳೆದರು. ಬುಧವಾರ ರಾತ್ರಿ ಮೃತದೇಹವನ್ನು […]

ಮುಂದೆ ಓದಿ

error: Content is protected !!