ಮೊದಲ ದಿನವೇ ರಾಯರಿಗೆ ಶೇಷವಸ್ತ್ರ ಸಮರ್ಪಣೆ ಈ ಬಾರಿಯ ವೈಶಿಷ್ಟ್ಯ ರಾಯಚೂರು : ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಈ ಬಾರಿಯ ವಿಶೇಷ ಕಳೆ ಎಂದರೆ ತಿರುಪತಿ ತಿರುಮಲ ದೇವಸ್ಥಾನದಿಂದ ಸಾಂಪ್ರದಾಯಿಕವಾಗಿ ಶೇಷ ವಸ್ತ್ರ, ಆರಾಧನಾ ಮಹೋತ್ಸವದ ಮೊದಲ ದಿನವೇ ಶೇಷವಸ್ತ್ರ ಆಗಮಿಸಿರುವುದು ವಿಶೇಷವಾಗಿದ್ದು, ತಿರುಮಲ ತಿರುಪತಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಶಾಮಲರಾವ್ ಅವರು ತಿರುಪತಿ ಯಿಂದ ತಂದಿರುವ ಪ್ರಸಾದ ರೂಪದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲು ತಂದಿದ್ದರು. ಶ್ರೀಮಠದ ವತಿಯಿಂದ ಶೇಷವಸ್ತ್ರ […]