Thursday, 21st November 2024

ಮದುವೆಗೆ ತೆರಳಿದ ದಂಪತಿ: ಕಾರಿನಲ್ಲೇ ಪ್ರಾಣ ಬಿಟ್ಟ ಮಗು..!

ರಾಜಸ್ಥಾನ: ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ ಘಟನೆ ನಡೆದಿದೆ. ಮದುವೆ ಮನೆಗೆ ತೆರಳುತ್ತಿದ್ದಂತೆ ಸಂಬಂಧಿಕರು ಮಾತನಾಡಿಸಿದ್ದಾರೆ. ಈ ವೇಳೆ ಪ್ರದೀಪ್(ಪತಿ) ಪಾರ್ಕಿಂಗ್‌ ಸ್ಥಳದಲ್ಲಿ ಕಾರು ನಿಲ್ಲಿಸಿ ತನ್ನ ಪತ್ನಿ ಮತ್ತು ಹಿರಿಯ ಮಗಳು ಕಾರಿನಿಂದ ಇಳಿದು ಮದುವೆಗೆ ತೆರಳಿದ್ದಾರೆ. ಆದರೆ ಇತ್ತ ಹಿಂದಿನ ಸೀಟ್‌ನಲ್ಲಿ ಮಲಗಿದ್ದ 3 ವರ್ಷದ ಕಂದಮ್ಮನ ಅರಿವೇ ಇಲ್ಲದೆ ಸಮಾರಂಭಕ್ಕೆ ತೆರಳಿ ಮೂವರು ಸುಮಾರು 2 ಗಂಟೆಗಳ ನಂತರ […]

ಮುಂದೆ ಓದಿ

ರಾಜಸ್ಥಾನದಲ್ಲಿ 450 ರೂ.ಗೆ ಎಲ್ಪಿಜಿ ಸಿಲಿಂಡರ್‌ ಯೋಜನೆಗೆ ಚಾಲನೆ

ನವದೆಹಲಿ: 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಬಿಜೆಪಿಯ ಭರವಸೆಯನ್ನು ಹೊಸ ವರ್ಷದ ಆರಂಭದಿಂದಲೇ ಈಡೇರಿಸಲಾಗುತ್ತಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹೇಳಿದ್ದಾರೆ. ಎಲ್ಪಿಜಿ...

ಮುಂದೆ ಓದಿ

ರಾಜಸ್ಥಾನ, ಹರಿಯಾಣದ 13 ಸ್ಥಳಗಳಲ್ಲಿ ’ಇಡಿ’ ಶೋಧ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ದರೋಡೆಕೋರರ ಸಂಪರ್ಕದ ಪ್ರಕರಣದಲ್ಲಿ, ಕೇಂದ್ರ ತನಿಖಾ ಸಂಸ್ಥೆ ಇಡಿ ರಾಜಸ್ಥಾನ ಮತ್ತು ಹರಿಯಾಣದ 13 ಸ್ಥಳಗಳಲ್ಲಿ ಶೋಧ...

ಮುಂದೆ ಓದಿ

ರಾಜಸ್ಥಾನ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ಗುರುವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್ ಪಿಜಿ ಸಿಲಿಂಡರ್ ಗೆ ರೂ.450 ಸಬ್ಸಿಡಿ...

ಮುಂದೆ ಓದಿ

ನಾಮಪತ್ರ ಹಿಂಪಡೆದ ರಾಜಪಾಲ್‌ ಸಿಂಗ್‌ ಶೇಖಾವತ್‌

ಜೈಪುರ: ರಾಜಸ್ಥಾನದ ಮಾಜಿ ಸಚಿವ ಹಾಗೂ ಬಿಜೆಪಿ ಬಂಡಾಯ ನಾಯಕ ರಾಜಪಾಲ್‌ ಸಿಂಗ್‌ ಶೇಖಾವತ್‌ ಸ್ವತಂತ್ರ ಅಭ್ಯರ್ಥಿಯಾಗಿ ಝೋತ್ವಾರಾ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು ಗುರುವಾರ ಹಿಂಪಡೆದಿದ್ದಾರೆ....

ಮುಂದೆ ಓದಿ

ರಾಜಸ್ಥಾನ ಚುನಾವಣೆ: 21 ಅಭ್ಯರ್ಥಿಗಳ ಎಎಪಿ ಎರಡನೇ ಪಟ್ಟಿ ಬಿಡುಗಡೆ

ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ 21 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಎಎಪಿ ಬಿಡುಗಡೆ ಮಾಡಿದೆ. ಬಿಕಾನೇರ್ ಪಶ್ಚಿಮ ವಿಧಾನಸಭೆ ಕ್ಷೇತ್ರದಿಂದ ಮನೀಶ್ ಶರ್ಮಾ, ಸಿವಿಲ್ ಲೈನ್ಸ್...

ಮುಂದೆ ಓದಿ

ರಾಜಸ್ಥಾನ ವಿಧಾನಸಭೆ ಚುನಾವಣೆ ದಿನಾಂಕ ಬದಲು

ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆ ದಿನಾಂಕವನ್ನ ಚುನಾವಣಾ ಆಯೋಗ ಬದಲಾಯಿಸಿದೆ. ನವೆಂಬರ್ 23ರಂದು ಮತದಾನ ನಡೆಯಬೇಕಿತ್ತು. ಈಗ ನವೆಂಬರ್ 25ರಂದು ಮತದಾನ ನಡೆಯಲಿದೆ. ಅಂದ ಹಾಗೆ, ದಿನಾಂಕ...

ಮುಂದೆ ಓದಿ

ರಾಜ್ಯದಲ್ಲಿಯೂ ಜಾತಿ ಸಮೀಕ್ಷೆ ನಡೆಸಲಾಗುವುದು: ಅಶೋಕ್ ಗೆಹ್ಲೋಟ್

ಜೈಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಬಿಹಾರದಲ್ಲಿ ನಡೆದ ಜಾತಿ ಸಮೀಕ್ಷೆಯ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದರು....

ಮುಂದೆ ಓದಿ

ಬಿಕಾನೇರ್‌ನಲ್ಲಿ 4.3 ತೀವ್ರತೆಯ ಭೂಕಂಪ

ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಅಕ್ಕಪಕ್ಕದ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರ...

ಮುಂದೆ ಓದಿ

ಹಿಂದೂಗಳ ಪಲಾಯನದ ವಿವಾದಾತ್ಮಕ ಪೋಸ್ಟರ್‌ ವೈರಲ್‌

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದ ಕಿಶನ್‌ಪೋಲ್‌ನಲ್ಲಿ ವಿವಾದಾತ್ಮಕ ಪೋಸ್ಟರ್‌ಗಳನ್ನು ಮನೆಗಳ ಹೊರಗೆ ತೂಗುಹಾಕಲಾಗಿದೆ. ಕಿಶನ್‌ಪೋಲ್‌ನಿಂದ ಹಿಂದೂಗಳು ಪಲಾಯನಗೈಯ್ಯುತ್ತಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಪೋಸ್ಟರ್ ನಲ್ಲಿ ಕಾಂಗ್ರೆಸ್ ಕೌನ್ಸಿಲರ್ ಫರೀದ್...

ಮುಂದೆ ಓದಿ