Thursday, 21st November 2024

ಬಿಕಾನೇರ್‌ನಲ್ಲಿ 5.3ರಷ್ಟು ತೀವ್ರತೆಯ ಭೂಕಂಪ

ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ಬುಧವಾರ ಬೆಳಗ್ಗೆ 5.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪನ ವೀಕ್ಷಣಾ ಕೇಂದ್ರ ಪ್ರಕಾರ, ಬಿಕಾನೇರ್‌ನಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್ಸ್‌ ಮತ್ತು ಲಡಾಖ್‌ನಲ್ಲಿಯೂ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ. ಪಶ್ಚಿಮ ಗ್ಯಾರೋ ಹಿಲ್ಸ್‌ನಲ್ಲಿ 4.1ರಷ್ಟು ಹಾಗೂ ಲಡಾಖ್‌ನಲ್ಲಿ 3.6 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿರುವುದಾಗಿ ಎನ್‌ಸಿಎಸ್ ಮಾಹಿತಿ ನೀಡಿದೆ. ವರದಿಯ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಪಶ್ಚಿಮ […]

ಮುಂದೆ ಓದಿ

ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ: ಭಾರಿ ಮಳೆಗೆ 70 ಮಂದಿ ಸಾವು

ನವದೆಹಲಿ : ಮಿಂಚು, ಗುಡುಗು ಮತ್ತು ಮಳೆಯಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಕನಿಷ್ಠ 70 ಮಂದಿ ಮೃತ ಪಟ್ಟಿದ್ದು, ಹಲವರು ಗಾಯಗೊಂಡಿ...

ಮುಂದೆ ಓದಿ

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬೀಳುವ ಭೀತಿಯಲ್ಲಿ 20 ಲಕ್ಷ ಹಣವನ್ನೇ ಸುಟ್ಟುಬಿಟ್ಟ !

ಜೈಪುರ: ರಾಜಸ್ಥಾನದ ಸಿರೋಹಿಯಲ್ಲಿತಹಶೀಲ್ದಾರ, ಎಸಿಬಿ ದಾಳಿಗೆ ಹೆದರಿ ಸುಮಾರು 20 ಲಕ್ಷ ರೂಪಾಯಿಗಳ ನೋಟುಗಳನ್ನೇ ಸುಟ್ಟು ಹಾಕಿದ್ದಾರೆ! ತಹಶೀಲ್ದಾರ್ ಕಲ್ಪೇಶ್ ಕುಮಾರ್ ಜೈನ್ ಇಂಥದ್ದೊಂದು ಕೃತ್ಯ ಎಸಗಿದ್ದಾರೆ....

ಮುಂದೆ ಓದಿ

ಉರುಳಿ ಬಿದ್ದ ಸೇನೆಯ ವಾಹನ: ಬೆಂಕಿ ಹೊತ್ತಿ ಐದು ಮಂದಿ ಸಾವು

ಜೈಪುರ್: ಸೇನಾ ಯೋಧರಿದ್ದ ವಾಹನ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಗಂಗಾನಗರ್ ಜಿಲ್ಲೆಯಲ್ಲಿ...

ಮುಂದೆ ಓದಿ

ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

ಜೈಪುರ್: ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ, ರಾಜಸ್ಥಾನದ ಮತ್ತು ಗುಜರಾತಿನ ಮಾಜಿ ರಾಜ್ಯಪಾಲರಾಗಿದ್ದ ಅನ್ಶುಮಾನ್ ಸಿಂಗ್ (85) ಅಲಹಾಬಾದ್ ನಲ್ಲಿ ನಿಧನವಾದರು. ಅಲ್ಪಾವಧಿಯ ಅನಾರೋಗ್ಯದಿಂದ...

ಮುಂದೆ ಓದಿ

ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ: ಎಂಟು ಸಾವು, 20 ಜನರಿಗೆ ಗಾಯ

ರಾಜಸ್ಥಾನ್: ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ ಬಿದ್ದ ಪರಿಣಾಮ 8 ಜನರು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ...

ಮುಂದೆ ಓದಿ

ರಾಜಸ್ಥಾನ ವಿಧಾನಸಭೆ ಸ್ಪೀಕರ್‌ಗೆ ಸುಪ್ರಿಂ ನೋಟಿಸ್‌

ನವದೆಹಲಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಜೊತೆಗೆ ಬಿಎಸ್‌ಪಿಯ ಆರು ಶಾಸಕರು ವಿಲೀನಗೊಂಡ ಕುರಿತು ಪ್ರತಿಕ್ರಿಯಿಸುವಂತೆ ರಾಜಸ್ಥಾನ ವಿಧಾನಸಭೆ ಸ್ಪೀಕರ್‌ಗೆ ಸುಪ್ರಿಂ ಕೋರ್ಟ್ ನೋಟಿಸ್‌ ಜಾರಿ ಮಾಡಿದೆ....

ಮುಂದೆ ಓದಿ

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಜಯಭೇರಿ

ಜೈಪುರ : ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 1,718 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದು, ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ....

ಮುಂದೆ ಓದಿ

ರಾಜಸ್ಥಾನದ 13 ಜಿಲ್ಲೆಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ

ಜೈಪುರ: ರಾಜಸ್ಥಾನ ಸರ್ಕಾರ 13 ಜಿಲ್ಲೆಗಳಾದ ಕೋಟಾ, ಜೈಪುರ, ಜೋದ್​ಪುರ, ಉದಯಪುರ, ಬಿಕಾನೆರ್, ಉದಯಪುರ, ಅಜ್ಮೀರ್, ಅಲ್ವಾರ್​, ಭಿಲ್ವಾರಾ, ನಾಗೋರ್​, ಪಾಲಿ, ಟೋಂಕ್​, ಸಿಕಾರ್​ ಹಾಗೂ ಗಂಗಾನಗರದಲ್ಲಿ ಡಿ.1ರಿಂದ...

ಮುಂದೆ ಓದಿ