Thursday, 12th December 2024

ಕಾಂತಾರ ಸಿನಿಮಾ ವಿಶಿಷ್ಠ ಅನುಭೂತಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪತ್ರಕರ್ತ ರವೀಂದ್ರ ಜೋಷಿ ಅವರಿಂದ ಕಾಂತಾರ ಸಿನಿಮಾ ವಿಮರ್ಶೆ ಬೆಂಗಳೂರು: ಕರಾವಳಿಯ ಕಾಡಿನ ಜನರ ಬದುಕು, ಅವರ ಭೂಮಿಯ ಪ್ರಶ್ನೆ, ಅವರನ್ನು ನಡೆಸಿಕೊಂಡ ಮತ್ತು ಬಳಸಿ ಕೊಂಡ ರೀತಿ ಹಾಗೂ ಸರಕಾರ, ಅರಣ್ಯ ಇಲಾಖೆ… ಇವೆಲ್ಲವುಗಳ ಸುತ್ತ ಜನರ ನೈಜ ಬದುಕು ಮತ್ತು ಅದಕ್ಕಾಗಿ ಅವರು ನಂಬಿರುವ ಆಚರಣೆಗಳು, ದೈವಾರಾಧನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಾಂತಾರ ಸಿನಿಮಾದಲ್ಲಿ ಕಾಣಬಹುದಾಗಿದೆ ಎಂದು ಪತ್ರಕರ್ತ ರವೀಂದ್ರ ಜೋಷಿ ಹೇಳಿದ್ದಾರೆ. ಗುರುವಾರ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಸ್ ಸಿನಿಮಾ […]

ಮುಂದೆ ಓದಿ