Saturday, 23rd November 2024

ಇಂದಿನಿಂದ 2000 ಮುಖಬೆಲೆಯ ನೋಟುಗಳ ವಿನಿಮಯ ಆರಂಭ

ನವದೆಹಲಿ: ಇಂದಿನಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್ ಗಳಲ್ಲಿ 2000 ಮುಖಬೆಲೆಯ ನೋಟುಗಳ ವಿನಿಮಯ ಆರಂಭಿಸ ಲಾಗುತ್ತಿದೆ. 2000 ರೂ.ಗಳ ನೋಟುಗಳನ್ನು ವಿನಿಮಯ ಮಾಡುವ ಸೌಲಭ್ಯವನ್ನು ಸಾರ್ವಜನಿಕರಿಗೆ ಸಾಮಾನ್ಯ ರೀತಿಯಲ್ಲಿ ಒದಗಿಸಲಾಗು ವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಮೇ.23ರ ಮಂಗಳವಾರ ಹಿಂಪಡೆಯಲಾದ 2,000 ರೂಪಾಯಿ ಮುಖಬಲೆಯ ನೋಟು ಗಳನ್ನು ಯಾವುದೇ ಬ್ಯಾಂಕಿನಲ್ಲಿ ನೀಡಿ, ಇತರೆ ಮುಖ ಬೆಲೆಯ ನೋಟುಗಳನ್ನು ಪಡೆಯಬಹುದು ಎಂಬುದಾಗಿ ತಿಳಿಸಿದೆ. 2000 ಮುಖಬೆಲೆಯ ನೋಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡುವುದನ್ನು […]

ಮುಂದೆ ಓದಿ

2,000 ಕರೆನ್ಸಿ ನೋಟು ಚಲಾವಣೆಗೆ ತಡೆ: ಮೇ 23 ರಿಂದ ವಿನಿಮಯ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2,000 ಮುಖಬೆಲೆಯ ಕರೆನ್ಸಿ ನೋಟು ಗಳನ್ನು ಚಲಾವಣೆಯಿಂದ ಹಿಂಪಡೆಯುವು ದಾಗಿ ಘೋಷಿಸಿದೆ. ಚಲಾವಣೆಯಲ್ಲಿರುವ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ...

ಮುಂದೆ ಓದಿ

ಬ್ಯಾಂಕುಗಳು , ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಔಟ್​ಸೋರ್ಸ್: ಆರ್​ಬಿಐ ಹೊಸ ನಿಯಮಾವಳಿ

ಮುಂಬೈ : ಬ್ಯಾಂಕುಗಳು , ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಹಾಗೂ ನಿಯಂತ್ರಿಕ ಹಣಕಾಸು ವಲಯದ ಸಂಸ್ಥೆ ಗಳು ಐಟಿ ಸೇವೆಗಳನ್ನು ಔಟ್​ಸೋರ್ಸ್ ಮಾಡುವ ವಿಚಾರದಲ್ಲಿ ಅರ್​ಬಿಐ...

ಮುಂದೆ ಓದಿ

ರೆಪೊ ದರ ಯಥಾಸ್ಥಿತಿಯಲ್ಲಿಡಲು ಆರ್‌.ಬಿ.ಐ ನಿರ್ಧಾರ

ನವದೆಹಲಿ: ಆರ್‌.ಬಿ.ಐ ನೀತಿ ನಿರ್ಧಾರಕ್ಕೆ ಮುಂಚಿತವಾಗಿ, ಯುಎಸ್ ಡಾಲರ್ ವಿರುದ್ಧ ರೂಪಾಯಿ 5 ಪೈಸೆ ಕುಸಿದು 81.95 ಕ್ಕೆ ತಲುಪಿದೆ. ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ...

ಮುಂದೆ ಓದಿ

ಏಪ್ರಿಲ್’ನಲ್ಲಿ ರೆಪೊ ದರ ಮತ್ತೆ ಹೆಚ್ಚಳ..!

ನವದೆಹಲಿ: ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 6.44ಕ್ಕೆ ಇಳಿಕೆ ಕಂಡಿದೆ. ಆರ್‌ಬಿಐ ಏಪ್ರಿಲ್‌ ಮೊದಲ ವಾರದಲ್ಲಿ ರೆಪೊ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಇದೆ. ಜನವರಿಯಲ್ಲಿ...

ಮುಂದೆ ಓದಿ

ಕರೆನ್ಸಿ ನೋಟು ರದ್ದತಿ ಕ್ರಮ: ಜನವರಿ 2ರಂದು ತೀರ್ಪು

ನವದೆಹಲಿ: ರೂ.500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ....

ಮುಂದೆ ಓದಿ

ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಮಾಜಿ ಗವರ್ನರ್ ರಘುರಾಮ್ ರಾಜನ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬುಧವಾರ ರಾಜಸ್ಥಾನದ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಭಾರತ್...

ಮುಂದೆ ಓದಿ

ಚಿಲ್ಲರೆ ಡಿಜಿಟಲ್ ರೂಪಾಯಿ ಡಿ.1ರಿಂದ ಪ್ರಾಯೋಗಿಕವಾಗಿ ಜಾರಿ

ಮುಂಬೈ: ಚಿಲ್ಲರೆ ಡಿಜಿಟಲ್ ರೂಪಾಯಿಯನ್ನು ಡಿಸೆಂಬರ್ 1ರಿಂದ ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಒಂದು ತಿಂಗಳಲ್ಲಿ ಚಿಲ್ಲರೆ ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕ...

ಮುಂದೆ ಓದಿ

ಡಿಜಿಟಲ್ ಇ-ರೂಪಾಯಿ ಪ್ರಾಯೋಗಿಕ ಬಿಡುಗಡೆ

ನವದೆಹಲಿ: ಭಾರತದಲ್ಲಿ ಡಿಜಿಟಲ್ ಕರೆನ್ಸಿಯನ್ನು ಪರೀಕ್ಷಿಸುವುದರಿಂದ ನಿರ್ದಿಷ್ಟ ಬಳಕೆಯ ಪ್ರಕರಣಗಳಿಗಾಗಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಿಡುಗಡೆಯನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತಿಳಿಸಿದೆ. ಸಾಮಾನ್ಯವಾಗಿ...

ಮುಂದೆ ಓದಿ

ಅಮೆರಿಕನ್ ಎಕ್ಸ್‌ಪ್ರೆಸ್‌ ಮೇಲಿನ ನಿರ್ಬಂಧ ರದ್ದು

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಅಮೆರಿಕನ್ ಎಕ್ಸ್‌ ಪ್ರೆಸ್‌ನಿಂದ ಹೊಸ ಗ್ರಾಹಕರ ಸ್ವಾಧೀನದ ಮೇಲಿನ ವ್ಯಾಪಾರ ನಿರ್ಬಂಧ ಗಳನ್ನ ತೆಗೆದು ಹಾಕಿದೆ. ಪಾವತಿ ವ್ಯವಸ್ಥೆಯ ದತ್ತಾಂಶ...

ಮುಂದೆ ಓದಿ