Monday, 16th September 2024

ಇಂದು ಗೆದ್ದ ತಂಡಕ್ಕೆ ಪ್ಲೇಆಫ್ ಬರ್ತ್‌ ಕನ್ಫರ್ಮ್‌

ಅಬುದಾಬಿ: ಐಪಿಎಲ್ ಟೂರ್ನಿಯ ಲೀಗ್ ಹಂತ ಅಂತಿಮ ಹಂತದಲ್ಲಿ ಮುಂಬೈ ಹೊರತುಪಡಿಸಿ ಪ್ಲೇ ಆಫ್‌ಗೆ ಟಿಕೆಟ್ ಪಡೆ ಯುವ ತಂಡಗಳು ಇನ್ನೂ ಖಚಿತವಾಗಿಲ್ಲ. ಅಂತಿಮ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಸೋಮವಾರ ನಡೆಯುವ ಡೆಲ್ಲಿ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಒಂದು ತಂಡ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಆರ್‌ಸಿಬಿ ಹಾಗೂ ಡೆಲ್ಲಿ ತಂಡಗಳು ಕಠಿಣ ಹೋರಾಟ ನಡೆಸಲಿದ್ದು ಗೆಲುವು ಸಾಧಿಸುವ ತಂಡ ನೇರವಾಗಿ ಪ್ಲೇ ಆಫ್‌ಗೆ ಟಿಕೆಟ್ ಪಡೆಯಲಿದೆ. ಎರಡು ತಂಡಗಳು ತಲಾ 7 ಗೆಲುವು ಸಾಧಿಸಿ 14 ಅಂಕಗಳನ್ನು […]

ಮುಂದೆ ಓದಿ

ರಬಾಡಾ, ಅಕ್ಷರ್ ದಾಳಿಗೆ ಆರ್.ಸಿ.ಬಿ ನಿರುತ್ತರ, 59 ರನ್ ಸೋಲು

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿಧಿಸಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 59 ರನ್ ಗಳಿಂದ ಸೋತಿದ್ದು, ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ....

ಮುಂದೆ ಓದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 197 ರನ್ ಟಾರ್ಗೆಟ್

ದುಬಾಯಿ: ಆರಂಭಿಕ ಆಟಗಾರ ಪೃಥ್ವೀ ಅವರ ಬ್ಯಾಟಿಂಗ್, ಮಾರ್ಕಸ್ ಸ್ಟೋಯ್ನ್ಸ್ ಮತ್ತು ರಿಷಭ್ ಪಂತ್ ಅವರ ಹೊಡೆಬಡಿಯ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ರಾಯಲ್ ಚಾಲೆಂಜರ್ಸ್...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ವಿರಾಟ್ ಬಳಗದ ಸತ್ವಪರೀಕ್ಷೆ ಇಂದು

ದುಬೈ: ಈ ಸಲದ ಐಪಿಎಲ್ ಟೂರ್ನಿಯ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸುತ್ತಿರುವ ಕೊಹ್ಲಿ ಬಳಗವೇ ‘ಕಪ್’ ಗೆಲ್ಲುತ್ತದೆ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ...

ಮುಂದೆ ಓದಿ