Sunday, 8th September 2024

ಸಮುದ್ರ ಕಾಣುವುದಿಲ್ಲ ಎಂದು ನಿರ್ಮಾಣ ಹಂತದ ಮನೆ ಖರೀದಿಸಿದ್ದಾರೆ ರೇಖಾ ಜುಂಜುನ್‌ವಾಲಾ..!

ಮುಂಬೈ: ದೇಶದ ಖ್ಯಾತ ಹೂಡಿಕೆದಾರ, ಉದ್ಯಮಿ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತರೆ ಸಮುದ್ರ ಕಾಣುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ 118 ಕೋಟಿ ರೂಪಾಯಿ ಕೊಟ್ಟು ನಿರ್ಮಾಣ ಹಂತದಲ್ಲಿರುವ ಎದುರಿನ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಮಲಬಾರ್‌ ಹಿಲ್‌ನಲ್ಲಿ ರೇಖಾ ಜುಂಜುನ್‌ವಾಲಾ ಅವರ ನಿವಾಸವಾದ ‘ರೇರ್‌ ವಿಲ್ಲಾ’ ಇದೆ. ಸಮುದ್ರ ಕಡೆಗೆ ಮುಖ ಮಾಡಿ ಇರುವ ನಿವಾಸಗಳಿಗೆ ಮಲಬಾರ್‌ ಹಿಲ್‌ ಖ್ಯಾತಿಯಾಗಿದ್ದು, ಇಲ್ಲಿ ರೇಖಾ ಜುಂಜುನ್‌ವಾಲಾ ಅವರ […]

ಮುಂದೆ ಓದಿ

error: Content is protected !!