ನವದೆಹಲಿ: ರಾಜಧಾನಿಯ ರೋಹಿಣಿ ನ್ಯಾಯಾಲಯದಲ್ಲಿ ಬುಧವಾರ ಬೆಂಕಿ ಅವಗಢ ಸಂಭವಿಸಿದ್ದು ಬೆಂಕಿ ಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಡ್ಕಾದಲ್ಲಿ ಕಟ್ಟಡವನ್ನು ಆವರಿಸಿದ ಬೆಂಕಿಯಲ್ಲಿ 27 ಜನರು ಮೃತಪಟ್ಟ ಐದು ದಿನಗಳ ನಂತರ ಈ ಘಟನೆ ಸಂಭವಿಸಿದೆ. ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಅತುಲ್ ಗರ್ಗ್ ಮಾತನಾಡಿ, ಬೆಂಕಿಯ ಘಟನೆಯ ಬಗ್ಗೆ ಅವರಿಗೆ ಕರೆ ಬಂದಿತು. ರೋಹಿಣಿ ಕೋರ್ಟ್ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ನ್ಯಾಯಾಧೀಶರ 210 ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ ಐದು ಅಗ್ನಿಶಾಮಕ ಟೆಂಡರ್ ಗಳನ್ನು […]
ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಶುಕ್ರವಾರ ಪೊಲೀಸ್ ಸಿಬ್ಬಂದಿ ಯೊಬ್ಬರ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಇಬ್ಬರು ವಕೀಲರ ಕಕ್ಷಿಗಾರರ ನಡುವೆ ಜಗಳ ನಡೆಯುತ್ತಿದ್ದ ಸಮಯದಲ್ಲಿ ನಾಗಾಲ್ಯಾಂಡ್...
ದೆಹಲಿ: ರೋಹಿಣಿ ಜಿಲ್ಲಾ ನ್ಯಾಯಾಲಯದೊಳಗೆ ಸ್ಫೋಟಕವಿರಿಸಿದ ಆರೋಪದಲ್ಲಿ ಸೆರೆಯಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿ ಭರತ್ ಭೂಷಣ್ ಕಟಾರಿಯಾ, ಪೊಲೀಸ್ ವಶದಲ್ಲಿರು ವಾಗಲೇ ಆತ್ಮಹತ್ಯೆಗೆ...