Friday, 27th December 2024

Roopa Gururaj Column: ಕುಂಡಲಿನಿ ಶಕ್ತಿಯ ಅನಾವರಣ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಕುಂಡಲಿನೀ ನಾಮ ಪರಾಶಕ್ತಿಃ ಪ್ರತಿಷ್ಠಿತಾ’ ಆದಿಶಕ್ತಿ ಅಥವ ಪರಾಶಕ್ತಿಯು ಕುಂಡಲಿನಿ ಎಂಬ ಹೆಸರಿನಿಂದ (ಸಕಲ ಜೀವಿಗಳಲ್ಲೂ) ಪ್ರತಿಷ್ಠಿತಳಾಗಿದ್ದಾಳೆ! ಈ ಕುಂಡಲಿನಿಯು ನಮ್ಮಲ್ಲಿ ಎಲ್ಲಿ ಇದ್ದಾಳೆ ? ಪರಾಶಕ್ತಿ ಅಥವ ಕುಂಡಲಿನಿ ಶಕ್ತಿಯು ನಮ್ಮಲ್ಲಿ ನಮ್ಮ ಬೆನ್ನುಮೂಳೆಯ ತಳಭಾಗದಲ್ಲಿ ಜನನೇಂದ್ರಿ ಯಕ್ಕೂ ಗುದದ್ವಾರಕ್ಕೂ ಮಧ್ಯ ಭಾಗದಲ್ಲಿ ಇರುವ ‘ಮೂಲಾಧಾರ ಚಕ್ರ’‌ ಪ್ರದೇಶ ದಲ್ಲಿ (ಶಕ್ತಿ ರೂಪದಲ್ಲಿ) ಹಾವಿ ನಂತೆ ಸುರು ಳಿಸುತ್ತಿ ತನ್ನ ತಲೆಯನ್ನು (ಹೆಡೆಯನ್ನು) ಬ್ರಹ್ಮರಂದ್ರಕ್ಕೆ ಅಡ್ಡಲಾಗಿ ಇಟ್ಟು ನಿದ್ರಿಸುತ್ತಿ ರುತ್ತಾಳೆ […]

ಮುಂದೆ ಓದಿ

Roopa Gururaj Column: ಮುಂದಿಟ್ಟ ಹಾಲನ್ನು ತಿರಸ್ಕರಿಸಿದ ರಾಮಕೃಷ್ಣನ ಬೆಕ್ಕು

ಒಂದೊಳ್ಳೆ ಮಾತು‌ ರೂಪಾ ಗುರುರಾಜ್ ಒಮ್ಮೆ ಕೃಷ್ಣದೇವರಾಯ ಹತ್ತಾರು ಜನರಿಗೆ ಸಣ್ಣ ಬೆಕ್ಕಿನ ಮರಿಗಳನ್ನುಕೊಟ್ಟು, ಅವನನ್ನು ಸಾಕಲು ಅನುಕೂಲವಾಗುವಂತೆ ಒಂದೊಂದುಹಸುವನ್ನುಕೊಟ್ಟ. “ಮಹಾಪ್ರಭೂ ನನಗೂ ಒಂದು ಬೆಕ್ಕಿನ ಮರಿ...

ಮುಂದೆ ಓದಿ

Roopa Gururaj Column: ಪಾರ್ವತಿಯ ಶಾಪದಿಂದ ಸಮುದ್ರ ಉಪ್ಪಾದ ಕತೆ

ಒಂದೊಳ್ಳೆ ಮಾತು ರೂಪಾ ಗುರುರಾಜ್ ದಕ್ಷಯಜ್ಞದಲ್ಲಿ ಬಲಿಯಾದ ಶಿವನ ‘ಸತಿ’ ಮರುಜನ್ಮದಲ್ಲಿ ಪರ್ವತ ರಾಜನ ಮಗಳು ಪಾರ್ವತಿಯಾಗಿ ಜನಿಸಿದಳು. ಪಾರ್ವತಿ ಬೆಳೆದಂತೆ ಅವಳ ಸೌಂದರ್ಯ ಅಗಾಧವಾದ, ಶಕ್ತಿ...

ಮುಂದೆ ಓದಿ

Roopa Gururaj Column: ಹೃದಯ ಶ್ರೀಮಂತಿಕೆ ಮೆರೆದ ಬಡವ ಸುಧಾಸ

ದಾರಿಯಲ್ಲಿ ಇವನು ಹೋಗುತ್ತಿದ್ದಾಗ, ಆ ಪಟ್ಟಣದ ಶ್ರೀಮಂತನೊಬ್ಬ, ‘ಆಗ ಹೂವನ್ನು ನನಗೆ ಕೊಡು, ನಿನಗೆ ನಾನು ಐನೂರು ಚಿನ್ನದ...

ಮುಂದೆ ಓದಿ

Roopa Gururaj Column: ಶನಿದೇವ ಹಾಗೂ ಲಕ್ಷ್ಮೀದೇವಿ ಯಾರು ಹೆಚ್ಚು ?

ಇದು ಹೀಗೇ ಮುಂದುವರೆದರೆ ವಿಪರೀತಕ್ಕೆ ಹೋಗುತ್ತದೆ ಎಂದು ತಿಳಿದ ತ್ರಿಮೂರ್ತಿಗಳು, ಈ ವಾಗ್ವಾದವನ್ನು ಸರಿ ಮಾಡುವಂತೆ ನಾರದರನ್ನು ಕಳಿಸಿದರು. ನಾರದರನ್ನು...

ಮುಂದೆ ಓದಿ

Roopa Gururaj Column: ತಂದೆ, ತಾಯಿಗಳಿಗೆ ಏನು ಮುಖ್ಯ?

ಓಂದೊಳ್ಳೆ ಮಾತು‌ ರೂಪಾ ಗುರುರಾಜ್ ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದುಕೊರ್ಟ್‌ನ್ನು ಕೇಳಿಕೊಂಡ. ನ್ಯಾಯಧೀಶರು: ತಾವೇ ಇಷ್ಟೊಂದು...

ಮುಂದೆ ಓದಿ

Roopa Gururaj Column: ಸಮುದ್ರರಾಜನನ್ನು ತಡೆದು ನಿಲ್ಲಿಸಿದ ಆಂಜನೇಯ

ಒಂದೊಳ್ಳೆ ಮಾತು‌ ರೂಪಾ ಗುರುರಾಜ್ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿ ಮಂದಿರವು ಭಗವಾನ್ ವಿಷ್ಣುವಿನ ರೂಪವಾದ ‘ಜಗನ್ನಾಥ’ನಿಗೆ ಸಮರ್ಪಿತವಾದ ದೇವಾಲಯ. ಸಪ್ತ ಕ್ಷೇತ್ರಗಳ ‘ಪುರಿ ಕ್ಷೇತ್ರ’...

ಮುಂದೆ ಓದಿ

Roopa Gururaj Column: ಮನುಷ್ಯತ್ವವನ್ನೇ ಮರೆಸುವ ಅಹಂಕಾರ

ಒಂದೊಳ್ಳೆ ಮಾತು ರೂಪಾ ಗುರುರಾಜ್ ದಾದೂ ದಯಾಲರು ಒಬ್ಬ ಮಹಾ ಸಂತರು. ಅವರ ಜೀವನ ಶೈಲಿ, ಧ್ಯಾನ, ಪ್ರವಚನಗಳು ಜನರನ್ನು ಬಹಳವಾಗಿ ಆಕರ್ಷಿಸಿದ್ದವು. ಅವರು ಊರಿಂದ ಊರಿಗೆ...

ಮುಂದೆ ಓದಿ

‌Roopa Gururaj Column: ಹೊಟ್ಟೆ ಹಸಿದಾಗ ಅನ್ನದ ಬದಲು ಚಿನ್ನ ತಿನ್ನಲಾಗಲ್ಲ

ಹುಂಜ ತನ್ನ ಬಳಗವನ್ನೆಲ್ಲ ಕರೆದು, ತನಗೆ ಸಿಕ್ಕಿದ ಹೊಳೆಯುತ್ತಿದ್ದ ಕಲ್ಲನ್ನು ಎಲ್ಲರಿಗೂ ತೋರಿಸಿತು. ಅದರ ಹೊಳಪನ್ನು ಕಂಡು ಹಿಂಡಿನಲ್ಲಿದ್ದ ಕೋಳಿಗಳೆಲ್ಲ...

ಮುಂದೆ ಓದಿ

‌Roopa Gururaj Column: ಸಾಕು ಪ್ರಾಣಿಗಳಿಗಿರುವ ನಿಯತ್ತು

ಮಧ್ಯರಾತ್ರಿಯ ಸಮಯದಲ್ಲಿ, ಮುಖವಾಡ ಧರಿಸಿದ ಕಳ್ಳನೊಬ್ಬ ತಿಮ್ಮಣ್ಣನ ಮನೆಯನ್ನು ಪ್ರವೇಶಿಸಿ, ಕಳ್ಳತನ ಮಾಡುವ ಉದ್ದೇಶದಿಂದ, ಮನೆಯ ಹೊರಗೆ ಹಾಕಿದ್ದ, ನೀರಿನ...

ಮುಂದೆ ಓದಿ