Friday, 20th September 2024

ಗೆಲುವಿನ ಹಾದಿಗೆ ಮರಳಿದ ಸನ್‌ರೈಸರ್ಸ್

ದುಬೈ: ಕನ್ನಡಿಗ ಮನೀಷ್ ಪಾಂಡೆ (83*ರನ್) ಹಾಗೂ ಆಲ್ರೌಂಡರ್ ವಿಜಯ್ ಶಂಕರ್ (52*ರನ್) ಜೋಡಿಯ ಬಿರುಸಿನ ಬ್ಯಾಟಿಂಗ್ ಹಾಗೂ ಜೇಸನ್ ಹೋಲ್ಡರ್ (33ಕ್ಕೆ 3) ಮಾರಕ ದಾಳಿ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಗೆಲುವಿನ ಹಾದಿಗೆ ಮರಳಿತು. ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ ರಾಜಸ್ಥಾನ ರಾಯಲ್ಸ್ ಎದುರು 8 ವಿಕೆಟ್‌ಗಳಿಂದ ಸುಲಭ ಜಯ ದಾಖಲಿ ಸಿತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಡೇವಿಡ್ ವಾರ್ನರ್ ಬಳಗ ಲೀಗ್‌ನಲ್ಲಿ 4ನೇ ಜಯ ದಾಖಲಿಸಿ ಪ್ಲೇಆಫ್ ಆಸೆ ಜೀವಂತ ವಾಗಿರಿಸಿಕೊಂಡಿತು. […]

ಮುಂದೆ ಓದಿ