Monday, 25th November 2024

Russia helicopter Missing

Russia Helicopter Missing: ಉಕ್ರೇನ್‌ ಜೊತೆಗಿನ ಸಮರದ ನಡುವೆಯೇ 22 ಜನರಿದ್ದ ರಷ್ಯಾ ಹೆಲಿಕಾಪ್ಟರ್‌ ಮಿಸ್ಸಿಂಗ್‌

ಮಾಸ್ಕೋ: ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್‌  ನಡುವಿನ ಸಮರದ ಮಧ್ಯೆಯೇ ಒಟ್ಟು 22ಮಂದಿಯನ್ನು ಹೊತ್ತೊಯ್ಯತ್ತಿದ್ದ ರಷ್ಯಾ ಹೆಲಿಕಾಪ್ಟರ್‌ವೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಕಮ್ಚಟ್ಕಾದ ಪೂರ್ವ ಪೆನಿನ್‌ಸುಲಾ ಪ್ರದೇಶದಲ್ಲಿ ಎಂಐ-8ಟಿ(Mi-8T ) ಹೆಲಿಕಾಪ್ಟರ್‌ ನಾಪತ್ತೆ(Russia Helicopter Missing)ಯಾಗಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ವಚ್ಕಾಜೆಟ್ಸ್ ಪ್ರದೇಶದಿಂದ ಟೇಕ್‌ ಮಾಡಿದ್ದ ಎಂಐ-8ಟಿ ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಸೇರಿದಂತೆ ಒಟ್ಟು 22ಮಂದಿ ಇದ್ದರು. ಬಳಿಕ ಗಮ್ಯ ಸ್ಥಾನವನ್ನು ವಿಮಾನ ತಲುಪಿಲ್ಲ. ಟೇಕ್‌ ಆಫ್‌ ಆದ ನಂತರ ಹೆಲಿಕಾಪ್ಟರ್‌ ಸಂಪರ್ಕ ಕಳೆದುಕೊಂಡಿದೆ. ಇನ್ನು ಕಳೆದ […]

ಮುಂದೆ ಓದಿ

ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸಾಂಸ್ಕೃತಿಕ ನೃತ್ಯದೊಂದಿಗೆ ಸ್ವಾಗತ

ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ಅವರನ್ನ ಭಾರತೀಯ ಮತ್ತು ರಷ್ಯಾದ ಸಮುದಾಯವು ಸಾಂಸ್ಕೃತಿಕ ನೃತ್ಯಗಳೊಂದಿಗೆ ಸ್ವಾಗತಿಸಿತು. ವೀಡಿಯೊದಲ್ಲಿ, ಹುಡುಗಿಯರ ಗುಂಪು “ರಂಗಿಲೋ...

ಮುಂದೆ ಓದಿ

ಮಾಸ್ಕೊದಲ್ಲಿ ಉಗ್ರರ ದಾಳಿ: ಮೃತರ ಸಂಖ್ಯೆ 143ಕ್ಕೆ ಏರಿಕೆ

ಮಾಸ್ಕೋ : ರಷ್ಯಾದ ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದ್ದು, ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ರಷ್ಯಾ...

ಮುಂದೆ ಓದಿ

ರಷ್ಯಾದ ಹೊಸ ರಾಯಭಾರಿ ವಿನಯ್ ಕುಮಾರ್

ನವದೆಹಲಿ: ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಅನುಭವಿ ರಾಜತಾಂತ್ರಿಕ ವಿನಯ್ ಕುಮಾರ್ ಅವರನ್ನು ಮಂಗಳವಾರ ರಷ್ಯಾದ ಹೊಸ ರಾಯಭಾರಿಯಾಗಿ ಹೆಸರಿಸಲಾಗಿದೆ. ಭಾರತೀಯ ವಿದೇಶಾಂಗ...

ಮುಂದೆ ಓದಿ

ಅಧ್ಯಕ್ಷೀಯ ಚುನಾವಣೆ: ಪುಟಿನ್’ಗೆ ಮತ್ತೆ ಗೆಲುವು

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಪುಟಿನ್ ಅವರು ಶೇ. 87.17 ರಷ್ಟು ಮತಗಳನ್ನು ಪಡೆದಿದ್ದಾರೆ. ಕಮ್ಯೂನಿಸ್ಟ್ ಪಾರ್ಟಿ...

ಮುಂದೆ ಓದಿ

ವೊಸ್ಟೋಚ್ನಿ ಉಡಾವಣಾ ಸೌಲಭ್ಯದಿಂದ ಲೂನಾ -25 ಉಡಾವಣೆ

ಮಾಸ್ಕೋ : ಕಳೆದ 47 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರಯಾನ ಲೂನಾ 25 ನೌಕೆಯನ್ನು ರಷ್ಯಾ ಶುಕ್ರವಾರ ಉಡಾವಣೆ ಮಾಡಿದೆ. ರಷ್ಯಾದ ಫಾರ್ ಈಸ್ಟ್ನಲ್ಲಿರುವ ವೊಸ್ಟೋಚ್ನಿ ಉಡಾವಣಾ...

ಮುಂದೆ ಓದಿ

ಸರ್ಕಾರಿ ಅಧಿಕಾರಿಗಳು Apple ಫೋನ್ ಬಳಸದಂತೆ ರಷ್ಯಾ ನಿರ್ಬಂಧ

ಮಾಸ್ಕೋ: ದೇಶದಲ್ಲಿನ ಸರ್ಕಾರಿ ಅಧಿಕಾರಿಗಳು ಐಫೋನ್​ಗಳನ್ನು ಬಳಸದಂತೆ ರಷ್ಯಾ ಸರ್ಕಾರ ನಿರ್ಬಂಧ ಹೇರಿದೆ. ಐಫೋನ್​ಗಳ ಮೂಲಕ ಅಮೆರಿಕ ರಷ್ಯಾದ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ಭೀತಿಯಿಂದ ರಷ್ಯಾ...

ಮುಂದೆ ಓದಿ

ಇದ್ಲಿಬ್​ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ ಬಾಂಬ್ ದಾಳಿ

ಡಮಾಸ್ಕಸ್: ಸಿರಿಯಾದ ಬಂಡುಕೋರರ ನಿಯಂತ್ರಣದಲ್ಲಿರುವ ವಾಯುವ್ಯ ಇದ್ಲಿಬ್​ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ಗಳು ಬಾಂಬ್ ದಾಳಿ ನಡೆಸಿವೆ. ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಅನೇಕರು...

ಮುಂದೆ ಓದಿ

ವ್ಯಾಗ್ನರ್‌ನ ಮುಖ್ಯಸ್ಥನ ಬಂಧಿಸಲು ರಷ್ಯಾ ಆದೇಶ

ಮಾಸ್ಕೋ: ದೇಶದ ಸೇನೆಯ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ ನಂತರ ಪ್ರಬಲ ಸೇನಾ ಪಡೆಯ ವ್ಯಾಗ್ನರ್‌ನ ಮುಖ್ಯಸ್ಥನನ್ನು ಬಂಧಿಸಲು ರಷ್ಯಾ ಆದೇಶಿಸಿದೆ. ವ್ಯಾಗ್ನರ್ ಗುಂಪಿನ ಮುಖ್ಯಸ್ಥ...

ಮುಂದೆ ಓದಿ

ವಾಟ್ಸಾಪ್’ಗೆ 37,080 ಡಾಲರ್ ದಂಡ

ಮಾಸ್ಕೋ: ನಿಷೇಧಿತ ವಿಷಯ ಅಳಿಸಲು ವಿಫಲವಾದ ಆರೋಪದ ಮೇಲೆ ವಾಟ್ಸಾಪ್ ವಿರುದ್ಧ ರಷ್ಯಾದ ನ್ಯಾಯಾಲಯವು 37,080 ಡಾಲರ್ ದಂಡ ವಿಧಿಸಿದೆ. ರಷ್ಯಾದಲ್ಲಿ ವಾಟ್ಸಾಪ್ ಕ್ರಮ ಎದುರಿಸುತ್ತಿರುವುದು ಇದೇ ಮೊದಲು....

ಮುಂದೆ ಓದಿ