ಮಾಸ್ಕೋ: ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗಳನ್ನು ದೇಶದಲ್ಲಿ ಬಳಸದಂತೆ ರಷ್ಯಾ ನ್ಯಾಯಾ ಲಯ ನಿಷೇಧ ಹೇರಿದೆ. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಹರಿದಾಡುತ್ತಿದ್ದ ನಕಲಿ ಸುದ್ದಿ ಗಳು ಮತ್ತು ರಷ್ಯಾದಲ್ಲಿನ ಆಂತರಿಕ ಪ್ರತಿಭಟನೆಗಳ ಕುರಿತಾದ ಸುದ್ದಿಗಳನ್ನು ನಿರ್ಬಂಧಿಸು ವಂತೆ ಸರ್ಕಾರವು ಮನವಿ ಮಾಡಿತ್ತು. ಆದರೆ ರಷ್ಯಾ ಮನವಿಗೆ ಅವೆರಡೂ ಸಂಸ್ಥೆಗಳು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ ಎರಡೂ ಸಂಸ್ಥೆಗಳನ್ನು ನಿರ್ಬಂಧಿಸ ಲಾಗಿತ್ತು. ದೇಶದ ಭದ್ರತೆ ದೃಷ್ಟಿಯಿಂದ ನಿಷೇಧ ಸೂಕ್ತ ಎಂದಿದೆ. ಇದರ ಜೊತೆಗೆ […]
ಕೈವ್: ರಷ್ಯಾ ಪಡೆಗಳು ಉಕ್ರೇನ್‌ನ ಎಲ್ವಿವ್‌ನಲ್ಲಿರುವ ವಿಮಾನ ದುರಸ್ತಿ ಘಟಕವನ್ನು ನಾಶಪಡಿಸಿವೆ. ಉಕ್ರೇನ್‌ನ ವಾಯು ರಕ್ಷಣಾ ಏಳು ವಿಮಾನಗಳು, ಒಂದು ಹೆಲಿಕಾಪ್ಟರ್, ಮೂರು UAV ಗಳು ಮತ್ತು...
ನವದೆಹಲಿ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಡೆಸುತ್ತಿರುವ ಆಪರೇಷನ್ ಗಂಗಾ ಕಾರ್ಯಾ ಚರಣೆ ಮುಂದುವರೆದಿದೆ. ಸುಮಾರು 50 ಭಾರತೀಯರು ಅಲ್ಲಿ ಉಳಿದಿದ್ದು, 15-20 ಜನರು...
ವಾಷಿಂಗ್ಟನ್: ರಷ್ಯಾ ಉಕ್ರೇನ್ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗಿದ್ದು, ಚರ್ನಿಹಿವ್‍ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಅಮೆರಿಕದ ಪ್ರಜೆ ಮೃತಪಟ್ಟಿದ್ದಾರೆ. ಮಾ.17ರಂದು ಉಕ್ರೇನ್‍ನ ಚನ್ರಿಹಿವ್‍ನಲ್ಲಿ ಕ್ಷಿಪಣಿ ದಾಳಿ ನಡೆಸಿದ...
ನವದೆಹಲಿ: ಹತ್ತು ಗ್ರಾಂ ಚಿನ್ನದ ದರವು ದಾಖಲೆಯ ₹55,000 ಮಟ್ಟವನ್ನು ತಲುಪಿದ್ದು, ಬೆಳ್ಳಿ ದರ ಸಹ ಏರುಗತಿಯಲ್ಲಿದೆ. 10 ಗ್ರಾಂ ಚಿನ್ನದ ಫ್ಯೂಚರ್ಸ್ ಶೇಕಡ 1.4ರಷ್ಟು ಏರಿಕೆಯಾಗಿ ₹55,190...
ನವದೆಹಲಿ: ಸುಮಿ ನಗರದಿಂದ 694 ಭಾರತೀಯ ವಿದ್ಯಾರ್ಥಿಗಳು ಬಸ್ ಮೂಲಕ ಪೋಲ್ಟ್ವಾಗೆ ಹೊರಟಿದ್ದಾರೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಕಳೆದ ರಾತ್ರಿ ಪರಿಶೀಲನೆ ಮಾಡಿದ್ದೇನೆ...
ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ. ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ...
ನವದೆಹಲಿ: ಉಕ್ರೇನ್ ನ ಯುದ್ಧ ಭೂಮಿಯಲ್ಲಿ ರಷ್ಯಾ ದಾಳಿಯ ನಂತ್ರ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ವಾಗಿ ಸ್ಥಳಾಂತರಿಸಲು ಸಹಕರಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಅವರಿಗೆ...
ನವದೆಹಲಿ: ಉಕ್ರೇನ್ ನಿಂದ ಹೊರಟು ಬುಡಾಪೆಸ್ಟ್ ನಲ್ಲಿ ಸಿಲುಕಿಕೊಂಡಿರುವ 6711 ಭಾರತೀಯ ವಿದ್ಯಾರ್ಥಿಗಳ ಕೊನೆಯ ತಂಡದೊಂದಿಗೆ ಇಂದು ಹಂಗೇರಿಯಿಂದ ತಾಯ್ನಾಡಿನತ್ತ ಮರಳಿದರು. ಕೇಂದ್ರ ಸಚಿವ ಹರ್ದಿಪ್ ಸಿಂಗ್...
ಕೀವ್: ರಷ್ಯಾ ಸೇನೆಯಿಂದ ಮತ್ತೆ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ಉಕ್ರಾನಿಯನ್ ನಗರಗಳಲ್ಲಿ ಕದನ ವಿರಾಮ ನಡೆಸುವುದಾಗಿ ರಷ್ಯಾ ಘೋಷಿಸಿದೆ. ಕೀವ್, ಖಾರ್ಕೋವ್, ಸುಮಿ ಮತ್ತು...