Wednesday, 4th December 2024

ಫಟಾಫಟ್ ಮಾತಾಡಿ: ಫಟಾಫಟ್‌ ಸಕ್ಸಸ್‌

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ 65 ಕೇಳುಗರಿಂದಲೇ ಮಾತನಾಡಿಸುವ ವಿನೂತನ ಪ್ರಯತ್ನ ಯಶಸ್ಸು ಉತ್ಸಾಹದಿಂದ ಭಾಗವಹಿಸಿದ ಅನೇಕರು ಬೆಂಗಳೂರು: ಕೇಳುಗರಿಂದಲೇ ಮಾತನಾಡಿಸುವ ಮೂಲಕ ವಿಶ್ವವಾಣಿ ಕ್ಲಬ್‌ಹೌಸ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಅದಕ್ಕೆ ಮೊದಲನೇ ದಿನವೇ ಭಾರಿ ಯಶಸ್ಸು ಸಿಕ್ಕಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ಸಾಹದಿಂದ ಮಾತನಾಡಿದ 25 ಜನರಲ್ಲಿ ಐದು ಜನರನ್ನು ಆಯ್ಕೆ ಮಾಡಿ ಅವರಿಗೆ ಬಹುಮಾನ ಘೋಷಣೆ ಮಾಡಲಾಯಿತು. ಉತ್ತಮವಾಗಿ ಮಾತನಾಡಿದ ಕೆಲವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಪ್ರತಿದಿನ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಒಬ್ಬರು ಅತಿಥಿಗಳು ಭಾಗವಹಿಸಿ, ಒಂದು […]

ಮುಂದೆ ಓದಿ