Monday, 25th November 2024

ಏಕತೆಯ ಪ್ರತಿಮೆ ವೀಕ್ಷಣೆ: ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಗುಜರಾತ್‌: ಸರ್ಧಾರ್‌ ಸರೋವರ್‌ ಡ್ಯಾಂನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಏಕತೆಯ ಪ್ರತಿಮೆ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.30.5 ಹೆಚ್ಚಳವಾಗಿದೆ. ಪ್ರತಿನಿತ್ಯ ಸರಾಸರಿ 12,369 ಪ್ರವಾಸಿಗರು ಪ್ರತಿಮೆ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಇದು ಕರೋನಾ ಪೂರ್ವ ಅವಧಿಗಿಂತಲೂ ಆ ಅವಧಿಯಲ್ಲಿ ಪ್ರತಿನಿತ್ಯ 10,194 ರಷ್ಟು ಪ್ರವಾಸಿಗರು ಆಗಮಿಸುತಿದ್ದರು. ವಾರಾತ್ಯದ ದಿನಗಳಲ್ಲಿ 18,187 ಜನರು ಆಗಮಿಸುತ್ತಿದ್ದಾರೆ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 31, 2018 ರಂದು ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ […]

ಮುಂದೆ ಓದಿ