Tuesday, 3rd December 2024

National Savings Certificate

National Savings Certificate: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಲಾಭಗಳು ಏನೇನು?

ಹಣಕಾಸಿನ ಭದ್ರತೆ, ಮಾನಸಿಕ ನೆಮ್ಮದಿ, ಆಕರ್ಷಕ ಆದಾಯ, ಕನಿಷ್ಠ ಅಪಾಯ ಹೊಂದಿರುವ ಹೂಡಿಕೆ ಯೋಜನೆಯು ಹೆಚ್ಚಿನ ಹೂಡಿಕೆದಾರರ ಪ್ರಮುಖ ಆಯ್ಕೆಯಾಗಿರುತ್ತದೆ. ಮಗುವಿನ ಶಿಕ್ಷಣ, ನಿವೃತ್ತಿಯಂತಹ ದೀರ್ಘಾವಧಿಯ ಗುರಿಗಳಿಗಾಗಿ, ಕಷ್ಟಪಟ್ಟು ಗಳಿಸಿದ ಹಣದ ಮೌಲ್ಯವನ್ನು ಗರಿಷ್ಠಗೊಳಿಸಲು ಬಯಸುವವರಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate) ಯೋಜನೆ ಸೂಕ್ತವಾಗಿದೆ. ಈ ಯೋಜನೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಒದಗಿಸುತ್ತದೆ.

ಮುಂದೆ ಓದಿ

Time Deposit Scheme

Time Deposit Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿದೆ ಲಕ್ಷ ರೂ.ವರೆಗೆ ಬಡ್ಡಿ ಗಳಿಸುವ ಅವಕಾಶ!

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು (Time Deposit Scheme) ತೆರೆದರೆ ಹೆಚ್ಚಿನ ಬಡ್ಡಿ ಪ್ರಯೋಜನಗಳನ್ನು ಪಡೆಯಬಹುದು. ಹೀಗಾಗಿ ಅಂಚೆ ಕಚೇರಿಯಲ್ಲಿರುವ ವಿವಿಧ ಉಳಿತಾಯ ಯೋಜನೆಗಳನ್ನು ಸಾಕಷ್ಟು...

ಮುಂದೆ ಓದಿ