Thursday, 19th September 2024

ಡುಸ್ಸನ್‌- ಕೀಪರ್‌ ಡಿ’ಕಾಕ್ ದ್ವಿಶತಕ ಜತೆಯಾಟ: ಲಂಕೆಗೆ ಸಂಕಟ

ನವದೆಹಲಿ: ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್​ ಮಾಡುತ್ತಿದೆ. ನಾಯಕ ತೆಂಬಾ ಬವುಮಾ ಎರಡು ಬೌಂಡರಿ ಬಾರಿಸಿ, ಅಪಾಯಕಾರಿಯಾಗುವ ಸೂಚನೆ ನೀಡಿದರೂ, ತಂಡದ ಮೊತ್ತ ೧೦ ರನ್ ಆಗುವಷ್ಟರಲ್ಲಿ ಔಟಾದರು. ಬಳಿಕ ವಾನ್ ಡರ್‌ ಡುಸ್ಸನ್‌ ಹಾಗೂ ವಿಕೆಟ್ ಕೀಪರ್‌ ಡಿ’ಕಾಕ್ ಭರ್ಜರಿ 204 ರನ್ನುಗಳ ಜತೆಯಾಟ ನೀಡಿದರು. ಶತಕ ಬಾರಿಸುತ್ತಲೇ ಡಿ’ಕಾಕ್‌ […]

ಮುಂದೆ ಓದಿ

ಲಂಕೆಗೆ ’ಎನ್‌ಜಿಡಿ’ ಕಡಿವಾಣ, ಹರಿಣರಿಗೆ ಟೆಸ್ಟ್ ಸರಣಿ

ಜೋಹಾನ್ಸ್‌ಬರ್ಗ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ...

ಮುಂದೆ ಓದಿ

ಸೆಂಚೂರಿಯನ್‌ನಲ್ಲಿ ಸೋತ ಶ್ರೀಲಂಕಾ

ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 45 ರನ್‌ಗಳಿಂದ ಕೆಡವಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ದಕ್ಷಿಣ...

ಮುಂದೆ ಓದಿ