Saturday, 23rd November 2024

ಶಾಲಾ ಶುಲ್ಕಕ್ಕೆ ಫೈಟ್ ಶುರು

ಲಾಕ್‌ಡೌನ್ ಸಂಕಷ್ಟದಲ್ಲಿ ಶುಲ್ಕ ಭರಿಸುವುದು ಹೇಗೆ? ಶುಲ್ಕ ಪಡೆಯದಿದ್ದರೆ ಶಾಲೆ ನಡೆಸುವುದಾದರೂ ಹೇಗೆ? ರಾಜ್ಯ ಸರಕಾರ ಶೈಕ್ಷಣಿಕ ವರ್ಷವನ್ನು ಘೋಷಿಸಿದ ಬೆನ್ನಲ್ಲೇ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಪುನಃ ಗೊಂದಲ ಶುರುವಾಗಿದೆ. ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭಿಸುವುದಾಗಿ ಸರಕಾರ ಘೋಷಣೆ ಮಾಡುತ್ತಿದ್ದಂತೆ, ಖಾಸಗಿ ಶಾಲೆಯ ಆಡಳಿತ ಮಂಡಳಿ ಗಳು ಶುಲ್ಕ ಪಾವತಿಗೆ ಪೋಷಕರಿಗೆ ಸೂಚನೆ ನೀಡಿದೆ. ಶುಲ್ಕ ಕಡಿತಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಆದೇಶ ಹೊರಡಿಸದೇ ಇರುವುದರಿಂದ […]

ಮುಂದೆ ಓದಿ

ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗೆ ಬರೆ ಬರುವಂತೆ ಹೊಡೆದ ಶಾಲಾ ಕಾರ್ಯದರ್ಶಿ

ಪಾವಗಡ: ಕೋವಿಡ್ ನಿಂದ ಮೃತಪಟ್ಟ ಪೋಷಕನ ಪುತ್ರನಿಗೆ ಟ್ಯೂಷನ್‌ ಶುಲ್ಕ ಐದು ಸಾವಿರ ಕಟ್ಟಿಲ್ಲ ಎಂದು ವಿ.ಎಸ್.ಕಾನ್ವೆಂಟ್ ಶಾಲೆಯ ಕಾರ್ಯ ದರ್ಶಿ ಅಶ್ವಥ್ ನಾರಾಯಣ ಹಾಗೂ ಹಿಂದಿ...

ಮುಂದೆ ಓದಿ