Wednesday, 11th December 2024

ರಾಜ್ಯಕ್ಕೆ ಪ್ರಥಮ ಸೇರಿ ಹತ್ತು ರ‍್ಯಾಂಕ್ ತನ್ನದಾಗಿಸಿಕೊಂಡ ವಿದ್ಯಾನಿಧಿ ಕಾಲೇಜು

ತುಮಕೂರು: ನಗರದ ವಿದ್ಯಾನಿಧಿ ಕಾಲೇಜಿನ ಜ್ಞಾನವಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ೫೯೭ ಅಂಕಗಳನ್ನು ಗಳಿಸು ವುದರೊಂದಿಗೆ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ರಾಜ್ಯಮಟ್ಟದಲ್ಲಿ ಹತ್ತು ರ‍್ಯಾಂಕ್ ತನ್ನದಾಗಿಸಿಕೊಳ್ಳುವ ಮೂಲಕ ವಾಣಿಜ್ಯ ವಿಭಾಗದಲ್ಲಿ ವಿದ್ಯಾನಿಧಿ ಕಾಲೇಜು ಪಿಯುಸಿ ಫಲಿತಾಂಶದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ರಾಜ್ಯಕ್ಕೆ ವಾಣಿಜ್ಯ ವಿಭಾಗದ ದೀಪಶ್ರೀ (೫೯೪) ನಾಲ್ಕನೇ ರ‍್ಯಾಂಕ್, ತುಂಗಾ (೫೯೩) ಐದನೇ ರ‍್ಯಾಂಕ್, ಮನಮೋಹನ್ (೫೯೨) ಆರನೇ ರ‍್ಯಾಂಕ್, ಗಗನಶ್ರೀ (೫೯೧), ಅನನ್ಯಾ ಜೆ.ಟಿ (೫೯೧) ಏಳನೇ ರ‍್ಯಾಂಕ್, ಮೋನಿಷಾ […]

ಮುಂದೆ ಓದಿ