Saturday, 27th July 2024

ಕೈ ಹೈಕಮಾಂಡ್‌ ಗರಂ, ಹೈಕೋರ್ಟ್‌ ಚಾಟಿ: ಮೇಕೆದಾಟು ಪಾದಯಾತ್ರೆಗೆ ಫುಲ್‌ ಸ್ಟಾಪ್‌

ನವದೆಹಲಿ/ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಕಾಂಗ್ರೆಸ್ ಮುಖಂಡರ ನಿರ್ಧರಿಸಿದ್ದಾರೆ. ಹೈ ಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಐದನೇ ದಿನಕ್ಕೆ ಯಾತ್ರೆ ಸ್ಥಗಿತಗೊಂಡಿದೆ. ಕರ್ನಾಟಕ ಹೈಕೋರ್ಟ್ ಕರೋನಾ ಹೆಚ್ಚಳದ ನಡುವೆಯೂ ಪಾದಯಾತ್ರೆ ನಡೆಸುತ್ತಿರುವುದಕ್ಕೆ ಗರಂ ಆಗಿದೆ. ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವಂತ ಅನೇಕ ಕಾಂಗ್ರೆಸ್ ನಾಯಕರಿಗೆ ಕೋವಿಡ್ ದೃಢಪಟ್ಟಿದೆ. ಈ ಎಲ್ಲಾ ಕಾರಣದಿಂದಾಗಿ ಕಾಂಗ್ರೆಸ್ ನಾಯಕರಿಗೆ ಈ ತಕ್ಷಣವೇ ಪಕ್ಷಕ್ಕೆ ಮುಜುಗರವಾಗದಂತೆ ಕಾಂಗ್ರೆಸ್ ಹೈಕಮಾಂಡ್ ಪಾದಯಾತ್ರೆ ನಿಲ್ಲಿಸುವಂತೆ ತಿಳಿಸಿದೆ ಎನ್ನಲಾಗಿದೆ. ಮೇಕೆದಾಟು […]

ಮುಂದೆ ಓದಿ

Siddaramayya

ಕಾನೂನಿಗೆ ತಲೆ ಬಾಗುತ್ತೇವೆ, ಬಿಜೆಪಿ ಕುತಂತ್ರಕ್ಕಲ್ಲ

ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ: ಸಿದ್ದು ವಿಶೇಷ ವರದಿ: ವೆಂಕಟೇಶ ಆರ್. ದಾಸ್ ಬೆಂಗಳೂರು ನಾವು ಕಾನೂನಿಗೆ ತಲೆ ಬಾಗುತ್ತೇವೆ. ಬಿಜೆಪಿಗರ ಕುತಂತ್ರಕ್ಕಲ್ಲ. ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್...

ಮುಂದೆ ಓದಿ

ಸಿದ್ದು ಪುನರಾಗಮನ: ಕಳೆಗಟ್ಟಿದ ಪಾದಯಾತ್ರೆ

ಕಳೆ ತಂದ ಜೋಡೆತ್ತು ಜುಗಲ್‌ಬಂದಿ ಸಿದ್ದು, ಡಿಕೆಶಿ ಸಹನಡಿಗೆಗೆ ಜೈಕಾರ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಕನಕಪುರ  ಮೇಕೆದಾಟು ಯೋಜನೆಗೆ ಆಗ್ರಹಿಸಿ...

ಮುಂದೆ ಓದಿ

4ನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ‘ಕೈ’ನಾಯಕರು ನಡೆಸುತ್ತಿರುವ ಪಾದಯಾತ್ರೆ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಕೂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ...

ಮುಂದೆ ಓದಿ

ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘನೆ: 30 ಮಂದಿಯ ವಿರುದ್ಧ ಎಫ್‌ಐಆರ್

ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆ ವೇಳೆ ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಲ್ಲಿ ಮಾಜಿ ಸಿದ್ದರಾಮಯ್ಯ, ಕೆಪಿಸಿಸಿ...

ಮುಂದೆ ಓದಿ

Siddaramayya
ರಾಜ್ಯದಲ್ಲಿಯೇ ಉಳಿದಿದ್ದರೆ ಜಾಲಪ್ಪ ಇನ್ನೂ ಎತ್ತರಕ್ಕೆ ಏರುತ್ತಿದ್ದರೇನೋ ?

ಅರ್ಹತೆ ಇದ್ದೂ ಮುಖ್ಯಮಂತ್ರಿಯಾಗದ ಮುತ್ಸದ್ದಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಅಧಿಕಾರಯುವಾಗಿ ನನ್ನನ್ನು ಗದರಿಸುವ ಮತ್ತು ಮುಲಾಜಿಲ್ಲದೆ ಪ್ರಶ್ನಿಸುವ ಕೆಲವೇ ಕೆಲವು ಹಿರಿಯರಲ್ಲಿ...

ಮುಂದೆ ಓದಿ

R L Jalappa
ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿಧನ

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 96 ವರ್ಷದ ಆರ್ ಎಲ್ ಜಾಲಪ್ಪ ಅವರನ್ನು ಆಸ್ಪತ್ರೆಗೆ...

ಮುಂದೆ ಓದಿ

ಬಿಜೆಪಿ ಮಾತ್ರವಲ್ಲ, ಮೂರು ಪಕ್ಷಗಳಿಗೂ ಪಾಠ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hosakere@gmail.com ಮೋದಿ ಹೆಸರಲ್ಲೇ ಗೆಲ್ಲಬಹುದು ಎನ್ನುವ ಬಿಜೆಪಿ ಲೆಕ್ಕಾಚಾರ, ಸರಕಾರವನ್ನು ಟೀಕಿಸುತ್ತಲ್ಲೇ ಅಽಕಾರದ ಗದ್ದುಗೆ ಹಿಡಿಯಬಹುದು ಎನ್ನುವ ಕಾಂಗ್ರೆಸ್ ಯೋಜನೆ ಹಾಗೂ ಭಾವನಾತ್ಮಕ...

ಮುಂದೆ ಓದಿ

ಮುಂದಿನ ಬಾರಿ ಬಾದಾಮಿಯಿಂದಲೇ ಸ್ಪರ್ಧೆ: ಮಾಜಿ ಸಿಎಂ ಸಿದ್ದರಾಮಯ್ಯ

ತುಮಕೂರು: ಮುಂದಿನ ಚುನಾವಣೆಗೆ ತುಮಕೂರಿನಲ್ಲಿ ಸ್ಪರ್ಧಿಸುವಂತೆ ಮಾಜಿ ಸಚಿವ ಜಯಚಂದ್ರ, ಮಾಜಿ ಶಾಸಕ ರಾಜಣ್ಣ ಒತ್ತಾಯಿಸುತ್ತಿದ್ದಾರೆ ಆದರೆ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು....

ಮುಂದೆ ಓದಿ

ಮಾರಿ ಕಣ್ಣು ಹೋರಿ ಮ್ಯಾಲೆ, ಎಲ್ರ ಕಣ್ಣು ಟಗರು ಮ್ಯಾಲೆ !

ಸಿದ್ದರಾಮಯ್ಯ ಮೇಲೆ ಕೆಂಡ ಕಾರುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು ಅಭ್ಯರ್ಥಿಗಳನ್ನು ಬಿಟ್ಟು ಸಿದ್ದು ಮೇಲೆ ಮುಗಿಬಿದ್ದ ಘಟಾನುಘಟಿಗಳು ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಇತ್ತೀಚೆಗೆ ಎಲ್ಲ ಹಿರಿಯ...

ಮುಂದೆ ಓದಿ

error: Content is protected !!