ನ್ಯೂಯಾರ್ಕ್: ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಂದ್ ಆದ ಬಳಿಕ ಈಗ ನ್ಯೂಯಾರ್ಕ್ ಮೂಲದ ಬ್ಯಾಂಕ್ ಒಂದು ಬಂದ್ ಆಗಿದೆ. ದೇಶದ ಹಣಕಾಸು ನಿಯಂತ್ರಕರು ನ್ಯೂಯಾರ್ಕ್ ಮೂಲದ ಸಿಗ್ನೇಚರ್ ಬ್ಯಾಂಕ್ ಅನ್ನು ಬಂದ್ ಮಾಡಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ನಷ್ಟದೊಂದಿಗೆ ಬಂದ್ ಆಗಿರುವುದು ಬೇರೆ ಬ್ಯಾಂಕ್‌ಗಳಿಗೂ ಪ್ರಭಾವವನ್ನು ಉಂಟು ಮಾಡಿದೆ. ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಷನ್ (ಎಫ್‌ಡಿಐಸಿ) ಸಿಗ್ನೇಚರ್ ಬ್ಯಾಂಕ್ ಅನ್ನು ತನ್ನ ಹತೋಟಿಗೆ ಪಡೆದುಕೊಂಡಿದೆ. ಕಳೆದ ವರ್ಷದ ಅಂತ್ಯದಲ್ಲಿ ಈ ಬ್ಯಾಂಕ್‌ನಲ್ಲಿ ಆಸ್ತಿ ರೂಪದಲ್ಲಿ 110.36 ಬಿಲಿಯನ್ ಡಾಲರ್ […]