Thursday, 31st October 2024

ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ

ಸಿಂಧನೂರು : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು ನಗರದ ಪೊಲೀಸ್ ಇಲಾಖೆ ವಿವಿಧ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಬ್ರಹ್ಮಕುಮಾರಿ ಪಾರ್ವತಿ ಅಕ್ಕ ಹಾಗೂ ಬಿ.ಕೆ ಸೀಮಾ ಅಕ್ಕನವರ ನೇತೃತ್ವದಲ್ಲಿ ಅನೇಕರಿಗೆ ರಕ್ಷಾ ಬಂಧನದ ಬಗ್ಗೆ ಅರಿವು ಮೂಡಿಸಿದರು. ಈ ವೇಳೆ ಬ್ರಹ್ಮಕುಮಾರಿ ವಿದ್ಯಾಲಯದ ಪಾರ್ವತಿ ಅಕ್ಕನವರು ಮಾತನಾಡಿ ಸೃಷ್ಟಿಕರ್ತ ಭಗವಂತನ ಸಂದೇಶಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳ ಬೇಕು ಹಾಗೂ ನಮ್ಮ ಪರಂಪರೆಯ ಸಂಸ್ಕೃತಿ ಬಗ್ಗೆ ಅರಿತುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ […]

ಮುಂದೆ ಓದಿ

ಲೋಕ ಅದಾಲತ್ ಜಿಲ್ಲೆಗೆ ಎರಡನೇ ಸ್ಥಾನ

ಸಿಂಧನೂರು: ಮೆಗಾ ಲೋಕ ಅದಾಲತ್ ರಾಜ್ಯಕ್ಕೆ ರಾಯಚೂರು ಜಿಲ್ಲೆ ಪ್ರಥಮ ಸ್ಥಾನ ಜಿಲ್ಲೆಗೆ ಸಿಂಧನೂರು ಎರಡನೆಯ ಸ್ಥಾನ ಪಡೆದಿದ್ದು ಕಂಡುಬಂದಿದೆ. ಸಾರ್ವಜನಿಕರ ಕುಂದುಕೊರತೆ ಶೀಘ್ರದಲ್ಲೇ ಪರಿಹರಿಸುವ ಸಲುವಾಗಿ...

ಮುಂದೆ ಓದಿ

ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಫೇಸ್ಬುಕ್ ಹ್ಯಾಕ್‌, ಹಣ ಹಾಕದಿರಲು ಮನವಿ

ಸಿಂಧನೂರು : ರೌಡಕುಂದ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಹಿರೇಗೌಡರ ಅವರ ಸಾಮಾ ಜಿಕ ಜಾಲತಾಣ ಫೇಸ್ಬುಕ್ ಖಾತೆ ಹ್ಯಾಕ್ (ಕನ್ನ)ಆಗಿದ್ದು, ಯಾರೋ ಒಬ್ಬ ವ್ಯಕ್ತಿ ಹಣ...

ಮುಂದೆ ಓದಿ

ಜೂಜಾಟ ಪ್ರಕರಣ ದಾಖಲು, 8 ಲಕ್ಷ ನಗದು ವಶ: ಸಿಪಿಐ ಚಂದ್ರಶೇಖರ್

ಸಿಂಧನೂರು:  ನಗರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಇಸ್ಪೀಟ್ ಆಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಅವರಿಂದ ಒಟ್ಟು 8 ಲಕ್ಷದ 25080 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು...

ಮುಂದೆ ಓದಿ