Friday, 22nd November 2024

ಕರೋನಾ ನಿಯಮ ಉಲ್ಲಂಘನೆ: ಎರಡು ವಾರಗಳ ಜೈಲು ಶಿಕ್ಷೆ

ಸಿಂಗಾಪುರ: ಕರೋನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಿಂಗಾಪುರದಲ್ಲಿ ಭಾರತೀಯ ಮೂಲದ 64 ವರ್ಷದ ವ್ಯಕ್ತಿಗೆ ಎರಡು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕರೋನಾ ಸೋಂಕಿಗೆ ಒಳಗಾಗಿದ್ದರೂ ಮಾಸ್ಕ್ ಧರಿಸಿಲ್ಲ ಮತ್ತು ಸಹೋದ್ಯೋಗಿಗಳಿಗೆ ಕೆಮ್ಮಿದ್ದಾರೆ ಎಂಬ ಆರೋಪಗಳಿವೆ. ವರದಿಗಳ ಪ್ರಕಾರ, ವ್ಯಕ್ತಿಯನ್ನು ತಮಿಳ್ಸೆಲ್ವಂ ಎಂದು ಗುರುತಿಸಲಾಗಿದ್ದು, ಇವರು ಲಿಯಾಂಗ್ ಹಪ್ ಸಿಂಗಾಪುರದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳ್ಸೆಲ್ವಂ ಅವರು ಕೆಲಸದ ಸಮಯದಲ್ಲಿ ತಮ್ಮ ಸಹಾಯಕ ಲಾಜಿಸ್ಟಿಕ್ಸ್ ಮ್ಯಾನೇಜರ್‌ಗೆ ತನಗೆ ಹುಷಾರಿಲ್ಲ ಎಂದು ಹೇಳಿದರು. ಆ ಸಮಯದಲ್ಲಿ ಕರೋನಾ ಸಾಂಕ್ರಾಮಿಕ […]

ಮುಂದೆ ಓದಿ

ಯಾವ ಪ್ರಧಾನಿ ತನ್ನ ದೇಶವಾಸಿಗಳಿಗೆ ಈ ಮಾತುಗಳನ್ನು ಹೇಳಿದ್ದಾನೆ?

ಇಡೀ ಸಿಂಗಾಪುರಕ್ಕೆ ಪ್ರತಿದಿನ ಎಂಟು ನೂರು ಒಲಿಂಪಿಕ್ ಗಾತ್ರದ ಈಜುಗೊಳದಷ್ಟು ನೀರು ಬೇಕಂತೆ. ಅದರ ನಾಲ್ಕು ಪಟ್ಟು ಕುಡಿಯುವ ನೀರನ್ನು ಅದು ಬೇರೆ ಬೇರೆ ದೇಶಗಳಿಗೆ ರಫ್ತು...

ಮುಂದೆ ಓದಿ

ಗಾಂಜಾ ಕಳ್ಳ ಸಾಗಣೆ: ಭಾರತ ಮೂಲದ ವ್ಯಕ್ತಿಗೆ ಗಲ್ಲು ಶಿಕ್ಷೆ

ಸಿಂಗಾಪುರ​​: ಒಂದು ಕೆಜಿಯಷ್ಟು ಗಾಂಜಾವನ್ನು ಕಳ್ಳ ಸಾಗಣೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ 46 ವರ್ಷದ ಭಾರತ ಮೂಲದ ವ್ಯಕ್ತಿಯನ್ನು ಸಿಂಗಾಪುರ​​ನಲ್ಲಿ ಗಲ್ಲಿಗೇರಿಸಲಾಗಿದೆ. ಇಲ್ಲಿನ ಚಾಂಗಿ ಜೈಲು...

ಮುಂದೆ ಓದಿ

ಲಾಲು ಪ್ರಸಾದ್ ಯಾದವ್ ಇಂದು ಭಾರತಕ್ಕೆ ವಾಪಸ್

ನವದೆಹಲಿ:ಸಿಂಗಾಪುರದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಶನಿವಾರ ಭಾರತಕ್ಕೆ ಮರಳ...

ಮುಂದೆ ಓದಿ

ರಷ್ಯಾದ ಮಹಿಳೆ ಮೇಲೆ ಸಿಂಗಪುರದ ವ್ಯಕ್ತಿಯಿಂದ ಅತ್ಯಾಚಾರ

ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸಿಂಗಪುರದ ವ್ಯಕ್ತಿಯೊಬ್ಬ ರಷ್ಯಾದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ದ್ದಾನೆ ಎಂದು ವರದಿಯಾಗಿದೆ. ಆರೋಪಿ ಅಲೆಕ್ಸಾಂಡರ್ ಲೀ ಜಿಯಾ ಜುನ್ ಎಂಬಾತನನ್ನು...

ಮುಂದೆ ಓದಿ

‘ಗ್ರೀನ್ ಕಾರ್ಡ್’ ಪಡೆಯಲು ಅರ್ಜಿ ಸಲ್ಲಿಸಿದ ಗೊಟಬಯ ರಾಜಪಕ್ಸ

ಸಿಂಗಾಪುರ: ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ರಾಜಪಕ್ಸ ಅವರ ಪತ್ನಿ...

ಮುಂದೆ ಓದಿ

ಕಾಶ್ಮೀರ್ ಫೈಲ್ಸ್ ಸಿನೆಮಾಕ್ಕೆ ಸಿಂಗಾಪುರದಲ್ಲಿ ನಿಷೇಧ

ನವದೆಹಲಿ: ಕಾಶ್ಮೀರ ಕಣಿವೆಯಿಂದ ಹಿಂದೂಗಳ ವಲಸೆ (1990ರ ದಶಕ) ಕುರಿತಾದ ವಿವಾದಾತ್ಮಕ ಚಲನಚಿತ್ರ ಕಾಶ್ಮೀರ್ ಫೈಲ್ಸ್ ಅನ್ನು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ. ಚಿತ್ರವು ವಿವಿಧ ಸಮುದಾಯಗಳ ನಡುವೆ ದ್ವೇಷ...

ಮುಂದೆ ಓದಿ

#TheKashmirFIles
ಯುಎಇ, ಸಿಂಗಾಪುರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ಗೆ ಸಿಕ್ಕಿತು ಸೆನ್ಸಾರ್

ನವದೆಹಲಿ: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ  ‘ದಿ ಕಾಶ್ಮೀರ್ ಫೈಲ್ಸ್’ ಯುಎಇ ಮತ್ತು ಸಿಂಗಾಪುರದಲ್ಲಿ ಸೆನ್ಸಾರ್ ಅನುಮತಿ ಪಡೆದು ಕೊಂಡಿದೆ. ‘ದಿ ಕಾಶ್ಮೀರ ಫೈಲ್ಸ್’ ಕಾಶ್ಮೀರದಲ್ಲಿ ನಡೆದ...

ಮುಂದೆ ಓದಿ

Kidambi Srikanth
ಕಿಡಂಬಿ ಶ್ರೀಕಾಂತ್’ಗೆ ವಿಶ್ವ ಚಾಂಪಿಯನ್‌ ಟೈಟಲ್‌ ಜಸ್ಟ್ ಮಿಸ್‌

ಹುಯೆಲ್ವಾ: ಭಾರತದ ಕಿಡಂಬಿ ಶ್ರೀಕಾಂತ್ ಅವರು ಸ್ವಲ್ಪದರಲ್ಲಿ BFW ವಿಶ್ವ ಚಾಂಪಿಯನ್‌ಶಿಪ್ ಟೈಟಲ್‌ ಮುಡಿಗೇರಿಸಿಕೊಳ್ಳುವ ಸುವರ್ಣಾವಕಾಶ ಕಳೆದು ಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ವಿಶ್ವದ 22ನೇ ಶ್ರೇಯಾಂಕದ ಸಿಂಗಾಪುರದ...

ಮುಂದೆ ಓದಿ

ಸಿಂಗಾಪೂರ ತಳಿ ವಿವಾದ: ’ಟೀಕಾ’ಹಾರವಾದ ಕೇಜ್ರಿವಾಲ್‌

ನವದೆಹಲಿ: ಸಿಂಗಾಪುರವು ಬುಧವಾರ ಭಾರತೀಯ ರಾಯಭಾರಿಯನ್ನು ಕರೆದು ದೆಹಲಿ ಮುಖ್ಯಮಂತ್ರಿ ಅವರ ‘ಸಿಂಗಾಪುರ್ ರೂಪಾಂತರ’ ಕುರಿತ ಹೇಳಿಕೆಗೆ ‘ಬಲವಾದ ಆಕ್ಷೇಪಣೆ’ ವ್ಯಕ್ತಪಡಿಸಿದೆ ಎಂದು ಸರ್ಕಾರ ಹೇಳಿದೆ. ವಿದೇಶಾಂಗ...

ಮುಂದೆ ಓದಿ