Monday, 16th September 2024

ಸ್ಪೈಡರ್ ಮ್ಯಾನ್: ನೋ ವೇ ಹೋಮ್..ಸಿನೆಮಾ 292 ಬಾರಿ ವೀಕ್ಷಿಸಿ ಗಿನ್ನಿಸ್ ದಾಖಲೆ

ಫ್ಲೋರಿಡಾ : ಒಬ್ಬ ವ್ಯಕ್ತಿಯು ತನ್ನ ನೆಚ್ಚಿನ ಚಿತ್ರದ ಬಗ್ಗೆ ಎಷ್ಟು ಉತ್ಸುಕನಾಗಿದ್ದಾನೆ ಅಂದ್ರೆ ಆತ ಚಲನಚಿತ್ರ ವನ್ನ ನೋಡುವ ಮೂಲಕ ದಾಖಲೆ ನಿರ್ಮಿಸಿದ್ದಾನೆ. ಈ ವ್ಯಕ್ತಿಯ ನೆಚ್ಚಿನ ಚಿತ್ರ ಸ್ಪೈಡರ್ ಮ್ಯಾನ್: ನೋ ವೇ ಹೋಮ್.. ಇವರು ಈ ಚಿತ್ರವನ್ನ 292 ಬಾರಿ ವೀಕ್ಷಿಸಿದ್ದಾನೆ. ಮೂರು ತಿಂಗಳಲ್ಲಿ 292 ಬಾರಿ ಚಲನಚಿತ್ರವನ್ನ ನೋಡಿದ್ದಾನೆ. ಈ ಮೂಲಕ ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದ್ದಾನೆ. ಜತೆಗೆ ಒಂದೇ ಚಿತ್ರದಲ್ಲಿ ಅತಿ ಹೆಚ್ಚು ಸಿನೆಮಾ ನಿರ್ಮಾಣಗಳಲ್ಲಿ ಭಾಗವಹಿಸಿದ ಗಿನ್ನಿಸ್ ವಿಶ್ವದಾಖಲೆ ಸಹ […]

ಮುಂದೆ ಓದಿ