Monday, 16th September 2024

ನಟಿ ಶ್ರೀದೇವಿಯವರ 61ನೇ ಜನ್ಮದಿನ ಸ್ಮರಣೆ ಇಂದು

ಮುಂಬೈ: ತಮಿಳು, ತೆಲುಗು, ಹಿಂದಿ, ಚಿತ್ರರಂಗದಲ್ಲಿ ಚಾಪು ಮೂಡಿಸಿದ್ದ ನಟಿ ಶ್ರೀದೇವಿಯವರ 61ನೇ ಜನ್ಮದಿನವಾಗಿದ್ದು, ಹಲವಾರು ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಫೋಟೋ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದಾರೆ. 1967 ರಲ್ಲಿ ತೆರೆಕಂಡ ತಮಿಳಿನ ‘ ಕಂದನ್ ಕರುನೈ’ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಬಳಿಕ ಹಲವಾರು ಭಾಷೆಗಳಲ್ಲಿ ಬಾಲ ನಟಿಯಾಗಿ ಮಿಂಚಿದರು. ಕನ್ನಡದಲ್ಲಿ 1974ರಂದು ‘ಭಕ್ತ ಕುಂಬಾರ’ ದಲ್ಲಿ ಮುಕ್ತಾಬಾಯಿ ಪಾತ್ರದಲ್ಲಿ ಕಾಣಿಸಿ ಕೊಂಡರು. ಕನ್ನಡದಲ್ಲಿ ಕೇವಲ ನಾಲ್ಕು ಸಿನಿಮಾಗಳಲ್ಲಿ […]

ಮುಂದೆ ಓದಿ

ನಟಿ ಶ್ರೀದೇವಿ ಜೀವನ ಚರಿತ್ರೆ ಪುಸ್ತಕವಾಗಲಿದೆ: ಬೋನಿ ಕಪೂರ್

ಮುಂಬೈ: ಚಿತ್ರ ನಿರ್ಮಾಪಕ ಬೋನಿ ಕಪೂರ್ ತಮ್ಮ ದಿವಂಗತ ಪತ್ನಿ ಮತ್ತು ನಟಿ ಶ್ರೀದೇವಿ ಅವರ ಜೀವನ ಚರಿತ್ರೆಯನ್ನು ಶ್ರೀದೇವಿ ‘ದಿ ಲೈಫ್ ಆಫ್ ಎ ಲೆಜೆಂಡ್’...

ಮುಂದೆ ಓದಿ

ಫೆಬ್ರವರಿ 24ರಂದು ಚೀನಾದ 6 ಸಾವಿರ ಥಿಯೇಟರ್​ನಲ್ಲಿ ಇಂಗ್ಲಿಷ್ ವಿಂಗ್ಲಿಷ್ ರಿಲೀಸ್

ನವದೆಹಲಿ: ನಟಿ ಶ್ರಿದೇವಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಶ್ರೀದೇವಿ ಅವರನ್ನು ವಿಶೇಷ ರೀತಿಯಲ್ಲಿ...

ಮುಂದೆ ಓದಿ