Thursday, 19th September 2024

ಟೈಟಲ್ ಸಾಂ‌ಗ್‌ನಲ್ಲಿ ಧೂಳ್ ಎಬ್ಬಿಸಿದ ಮದಗಜ

ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಮದಗಜ ಚಿತ್ರ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣ ಗೊಳಿಸಿದೆ. ಡಿಸೆಂಬರ್ 3 ರಂದು ಮದಗಜ ಭರ್ಜರಿಯಾಗಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕಿನ್ನಾಳ ರಾಜ್ ಸಾಹಿತ್ಯದಲ್ಲಿ ರಚನೆಯಾಗಿರುವ ಈ ಶೀರ್ಷಿಕೆ ಗೀತೆ ಸಂತೋಷ್ ವೆಂಕಿ ದನಿಯಲ್ಲಿ ಮೂಡಿಬಂದಿದೆ. ರವಿಬಸ್ರೂರು ಅವರ ಸಂಗೀತ ಹಾಡಿಗೆ ಮತ್ತಷ್ಟು ಮೆರಗು ನೀಡಿದೆ. ಮದಗಜ ಮಾಸ್ ಸಿನಿಮಾವಾಗಿದ್ದು, ಮುರಳಿ ಮತ್ತೆ ಆಕ್ಷನ್‌ನಲ್ಲಿ ಮಿಂಚಿದ್ದಾರೆ. […]

ಮುಂದೆ ಓದಿ

‘ಕಂಠಿ’ ಸಿನಿಮಾ ನಿರ್ದೇಶಕ ಭರತ್ ಇನ್ನಿಲ್ಲ

ಬೆಂಗಳೂರು: ರೋರಿಂಗ್​ ಸ್ಟಾರ್​ ಶ್ರೀಮುರುಳಿ ನಟನೆಯ ಕಂಠಿ ಸಿನಿಮಾ ನಿರ್ದೇಶಕ ಭರತ್ ಕೊನೆಯುಸಿರೆಳೆದಿದ್ದಾರೆ. ಬಹು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ದೇಶಕ ಭರತ್​ ಒಂದು ವಾರದಿಂದ ಚಿಕಿತ್ಸೆ...

ಮುಂದೆ ಓದಿ

ಘೀಳಿಡಲಿದೆ ಮದಗಜ – ಮಾಸ್‌ ಲುಕ್‌ನಲ್ಲಿ ಶ್ರೀಮುರಳಿ

ಪ್ರಶಾಂತ್‌ ಟಿ.ಆರ್‌ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಶ್ರೀಮುರಳಿಗೆ ಭರ್ಜರಿ ಬರ್ತ್‌ಡೇ ಗಿ- ಸಿಕ್ಕಿದೆ. ಬಹುನಿರೀಕ್ಷಿತ ‘ಮದಗಜ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ...

ಮುಂದೆ ಓದಿ