Monday, 6th January 2025

9 ಅಂಧ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣ

ಬೆರ್ಹಂಪುರ್: ಒಡಿಶಾದ ಗಂಜಾನ್ ಜಿಲ್ಲೆಯಲ್ಲಿ ಅಂಧ ವಿದ್ಯಾರ್ಥಿಗಳಿಗಾಗಿರುವ ಶಾಲೆಯ 9 ವಿದ್ಯಾರ್ಥಿಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಬಿಎಸ್‌ಇ) ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಐವರು ಬಾಲಕಿಯರು ಸೇರಿ 9 ಮಂದಿ ಅಂಧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅಂಬಾಪುವಾದಲ್ಲಿ ಅಂಧ ವಿದ್ಯಾರ್ಥಿಗಳ ರೆಡ್ ಕ್ರಾಸ್ ಶಾಲೆಯ ಪ್ರಾಂಶುಪಾಲರಾದ ಪ್ರಿಯ ರಂಜನ್ ಮಹಾಕುಡಾ ಹೇಳಿದ್ದಾರೆ. ಒಬ್ಬ ಬಾಲಕಿ 600ಕ್ಕೆ 360 ಅಂಕ ಗಳಿಸುವ ಮೂಲಕ ಬಿ2 ಗ್ರೇಡ್(ಪ್ರಥಮ ದರ್ಜೆ) ಪಡೆದರೆ, 7 ವಿದ್ಯಾರ್ಥಿಗಳು […]

ಮುಂದೆ ಓದಿ