Friday, 24th May 2024

ನಮ್ಮ ಮೆಟ್ರೋ ಸಂಚಾರ ಸಮಯ ಭಾನುವಾರಕ್ಕೂ ವಿಸ್ತರಣೆಯಾಗಲಿ

ಬೆಂಗಳೂರು: ನಮ್ಮ ಮೆಟ್ರೋ ರೈಲುಗಳು ಭಾನುವಾರ ಮಾತ್ರ ಬೆಳಗ್ಗೆ 7ಗಂಟೆಗೆ ಸಂಚಾರ ಆರಂಭಿಸುತ್ತಿವೆ. ಇದರಿಂದ ಕೆಲವು ಉದ್ಯೋಗಿಗಳಿಗೆ ಸೇರಿ ಊರಿನಿಂದ ಬರುವ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ. ಬೇರೆ ಕಡೆಯಿಂದ ನಗರಕ್ಕೆ ಹಾಗೂ ಇಲ್ಲಿನ ತೆರಳುವವರು ಮೆಟ್ರೋಗಾಗಿ ಬೆಳಗ್ಗೆ 5.30 ರಿಂದಲೇ ಕಾಯುವ ದೃಶ್ಯ ಸಾಮಾನ್ಯವಾಗಿರುತ್ತದೆ. ಸಾಮಾನ್ಯ ದಿನಗಳಲ್ಲಿ ನಮ್ಮ ಮೆಟ್ರೋ ಬೆಳಗ್ಗೆ 5 ಗಂಟೆಗೆ ತೆರೆದಿರುತ್ತದೆ. ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಇನ್ನುಳಿದ ರಜಾ ದಿನಗಳಲ್ಲಿ ನಮ್ಮ ಮೆಟ್ರೋ ಬೆಳಗ್ಗೆ 6 ಗಂಟೆಗೆ ತೆರೆದಿರುತ್ತದೆ. […]

ಮುಂದೆ ಓದಿ

error: Content is protected !!