Friday, 20th September 2024

ಅಭಿರುಚಿಹೀನ ಪತ್ರಿಕೋದ್ಯಮಕ್ಕೆ ನಿದರ್ಶನವಾದ ಆ ಶೀರ್ಷಿಕೆ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ GOTCHA! ಹೀಗಂದ್ರೆ ಏನು ಅಂತ ಕೇಳಬಹುದು. ಲಂಡನ್ನಿನ ಅತ್ಯಂತ ಜನಪ್ರಿಯ ಟ್ಯಾಬ್ಲಾಯ್ಡ್ ದೈನಿಕ ‘ದಿ ಸನ್’, 1982ರ ಮೇ 4ರಂದು ಮುಖಪುಟದ ಲೀಡ್ ಸುದ್ದಿಗೆ ನೀಡಿದ ಶೀರ್ಷಿಕೆಯಿದು. ಸುಮಾರು 1138 ಮಂದಿ ಸೈನಿಕರನ್ನೊಳಗೊಂಡ ಅರ್ಜೆಂಟೀನಾದ ಯುದ್ಧ ನೌಕೆ ‘ಜನರಲ್ ಬೆಲ್ಗ್ರೇನೋ’ವನ್ನು ಬ್ರಿಟಿಷ್ ನೌಕಾಪಡೆ ಹಡಗು ಮುಳುಗಿಸಿದಾಗ, ಆ ಪತ್ರಿಕೆ Gotcha ಎಂಬ ಶೀರ್ಷಿಕೆ ನೀಡಿತ್ತು. ಆ ಪತ್ರಿಕೆ ಸಂಪಾದಕ ಕೆಲ್ವಿನ್ ಮೆಕೆಂಜಿಗೆ ಈ ಶೀರ್ಷಿಕೆಯನ್ನೇನೋ ನೀಡಿದ. ಆದರೆ ಆತನಿಗೆ ಒಳಮನಸ್ಸು ಬೇರೆಯದನ್ನೇ ಹೇಳುತ್ತಿತ್ತು, […]

ಮುಂದೆ ಓದಿ