Monday, 7th October 2024

ತಮಿಳು ಬಿಗ್ ಬಾಸ್​ಗೆ ಹೊಸ ನಿರೂಪಕ: ವಿಜಯ್ ಸೇತುಪತಿಯನ್ನು ಕಂಡು ಜನರು ಏನಂದ್ರು..?

ನಟನೆಯಲ್ಲಿ ಬಹುಮುಖ ಪ್ರತಿಭೆಗೆ ಹೆಸರಾದ ವಿಜಯ್ ಸೇತುಪತಿ ಅವರು ಬೆಳ್ಳಿ ಸೂಟ್‌ ಧರಿಸಿ, ಕ್ಲೀನ್ ಶೇವ್ ಲುಕ್‌ನಲ್ಲಿ ಗ್ರ್ಯಾಂಡ್ ಓಪನಿಂಗ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು. ತಮಿಳಿನಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 1 ರಿಂದ 7 ರವರೆಗೆ ನಟ ಕಮಲ್ ಹಾಸನ್ ಹೋಸ್ಟ್ ಮಾಡಿದ್ದಾರೆ.

ಮುಂದೆ ಓದಿ