Friday, 20th September 2024

ಇಳಯ ದಳಪತಿ ವಿಜಯ್ ನಟನೆಗೆ ಮೂರು ವರ್ಷ ಬ್ರೇಕ್..?

ಚೆನ್ನೈ: ಇಳಯ ದಳಪತಿ ವಿಜಯ್ ನಟನೆಗೆ ಮೂರು ವರ್ಷ ಬ್ರೇಕ್ ಹಾಕಲಿದ್ದಾರೆ. 2026 ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಅಭಿನಯದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ. ‘ಲಿಯೋ’ ಸಿನಿಮಾ ಮುಗಿದ ನಂತರ ವಿಜಯ್ ಮೂರು ವರ್ಷ ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ರಾಜಕೀಯದತ್ತ ಗಮನಹರಿಸಲು ಮುಂದಾಗಿರುವ ಅವರು ‘ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಅಭಿಮಾನಿಗಳ ಸಂಘ ಆರಂಭಿಸಿ ರಾಜ್ಯದಾದ್ಯಂತ ಯುವಜನತೆಯನ್ನು ಸಂಘಟಿಸುತ್ತಿದ್ದಾರೆ. 3 ವರ್ಷ ನಟನೆಯಿಂದ ದೂರ ಉಳಿಯಲಿರುವ ಅವರು ರಾಜಕೀಯದಲ್ಲಿ ಸಕ್ರಿಯ ರಾಗಲಿದ್ದು, […]

ಮುಂದೆ ಓದಿ