Friday, 22nd November 2024

ರಥೋತ್ಸವದ ವೇಳೆ ತೇರಿಗೆ ವಿದ್ಯುತ್​ ತಂತಿ ಸ್ಪರ್ಶ: 11 ಮಂದಿ ಸಾವು

ತಂಜಾವೂರು: ತಂಜಾವೂರಿನ ಕಾಳಿಮೇಡು ಗ್ರಾಮದಲ್ಲಿ ನಡೆದ ರಥೋತ್ಸವ ದ ವೇಳೆ ತೇರಿಗೆ ಹೈವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ ಮೂವರು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ. ತಂಜಾವೂರಿನ ಅಪ್ಪರ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ನಡೆಯುತ್ತಿತ್ತು. ಅಲಂಕೃತಗೊಂಡಿದ್ದ ರಥವನ್ನು ಗ್ರಾಮದ ಬೀದಿ ಗಳಲ್ಲಿ ಎಳೆಯಲಾಗುತ್ತಿತ್ತು. ಈ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಘಟನೆಯಲ್ಲಿ 13 ಮಂದಿ ಗಾಯ ಗೊಂಡಿದು, ತಂಜಾ ವೂರಿನ ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳು ಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ […]

ಮುಂದೆ ಓದಿ

ಬ್ರಹ್ಮೋತ್ಸವಂ ಉತ್ಸವ ವೇಳೆ ಕಾಲ್ತುಳಿತ: ಇಬ್ಬರ ಸಾವು

ಮಧುರೈ: ತಮಿಳುನಾಡು ರಾಜ್ಯದ ಮಧುರೈನಲ್ಲಿ ಶನಿವಾರ ಚಿತ್ತಿರೈ ಬ್ರಹ್ಮೋತ್ಸವಂ ಉತ್ಸವ ವೇಳೆ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ಇಬ್ಬರು  ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ವೈಗೈ ನದಿಗೆ...

ಮುಂದೆ ಓದಿ

ಸ್ಥಳೀಯ ಸಂಸ್ಥೆ ಚುನಾವಣೆ: ಎಂ.ಕೆ.ಸ್ಟಾಲಿನ್‌ ಪಕ್ಷಕ್ಕೆ ದೊಡ್ಡ ಗೆಲುವು

ಚೆನ್ನೈ: ಎಂ ಕೆ ಸ್ಟಾಲಿನ್‌ ನೇತೃತ್ವದ ಆಡಳಿತರೂಢ ಡಿಎಂಕೆ ಪಕ್ಷ ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ದೊಡ್ಡ ಗೆಲುವನ್ನು ತನ್ನದಾಗಿಸಿದೆ. ಪ್ರತಿಪಕ್ಷ ಎಐಎಡಿಎಂಕೆಯ ಭದ್ರಕೋಟೆಯಾಗಿದ್ದ ಕ್ಷೇತ್ರಗಳಲ್ಲೂ ವಿಜಯದ...

ಮುಂದೆ ಓದಿ

ಡಿಎಂಕೆ ಪದಾಧಿಕಾರಿ ಸಿ. ಸೆಲ್ವಂ ಹತ್ಯೆ

ಚೆನ್ನೈ: ಮಂಗಳವಾರ ರಾತ್ರಿ ಚೆನ್ನೈನ ಮಡಿಪಕ್ಕಂ ಪ್ರದೇಶದಲ್ಲಿ ಡಿಎಂಕೆ ಪದಾಧಿಕಾರಿ ಸಿ. ಸೆಲ್ವಂ ಅವರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದಿದ್ದಾರೆ. ಸೆಲ್ವಂ (46) ಡಿಎಂಕೆಯ 186 ನೇ ವಾರ್ಡ್...

ಮುಂದೆ ಓದಿ

ಪುರಾತತ್ವಶಾಸ್ತ್ರಜ್ಞ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಆರ್ ನಾಗಸ್ವಾಮಿ ನಿಧನ

ಚೆನ್ನೈ: ತಮಿಳುನಾಡಿನ ಪುರಾತತ್ವ ಇಲಾಖೆಯ ಮೊದಲ ನಿರ್ದೇಶಕರಾಗಿದ್ದ ಪುರಾತತ್ವಶಾಸ್ತ್ರಜ್ಞ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಆರ್ ನಾಗಸ್ವಾಮಿ ( 91 ವರ್ಷ) ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ...

ಮುಂದೆ ಓದಿ

ತಮಿಳುನಾಡಿನ ಹಲವೆಡೆ ಭಾರೀ ಮಳೆ: ರೆಡ್ ಅಲರ್ಟ್

ಚೆನ್ನೈ: ತಮಿಳುನಾಡಿನ ಹಲವೆಡೆ ಭಾರೀ ಮಳೆಯಿಂದಾಗಿ ಪಟ್ಟಣ ಪ್ರದೇಶ ಗಳು ಜಲಾವೃತಗೊಂಡಿದ್ದು, ಚೆನ್ನೈ ಮತ್ತು ಪಕ್ಕದ ಮೂರು ಜಿಲ್ಲೇ ಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಕಳೆದ...

ಮುಂದೆ ಓದಿ

M K Stalin
‘ತಮಿಳು ತಾಯ್ ವಾಳ್ತು’ ನಾಡಗೀತೆಯಾಗಿ ಘೋಷಣೆ

ಚೆನ್ನೈ: ತಮಿಳು ತಾಯಿಯನ್ನು ಶ್ಲಾಘಿಸುವ ಹಾಡು ‘ತಮಿಳು ತಾಯ್ ವಾಳ್ತು’ ಅನ್ನು ತಮಿಳುನಾಡು ಸರ್ಕಾರ ನಾಡಗೀತೆಯಾಗಿ ಶುಕ್ರವಾರ ಘೋಷಿಸಿದೆ. ‘ತಮಿಳ್ ತಾಯ್ ವಾಳ್ತು’ ಕೇವಲ ಪ್ರಾರ್ಥನಾ ಗೀತೆ....

ಮುಂದೆ ಓದಿ

CDS Bipin wife
ಸೇನಾ ಹೆಲಿಕಾಪ್ಟರ್​ ಪತನ: ಬಿಪಿನ್ ಗಂಭೀರ, ಪತ್ನಿ ಸಾವು

ಚೆನ್ನೈ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ಕೂನೂರಿನಲ್ಲಿ ಪತನ ಗೊಂಡು, ಘಟನೆಯಲ್ಲಿ ಸಾವಿನ ಸಂಖ್ಯೆ 11ಕ್ಕೇರಿದೆ....

ಮುಂದೆ ಓದಿ

V K Sasikala meet Rajnikanth
ಸೂಪರ್ ಸ್ಟಾರ್ ರಜನಿಕಾಂತ್ ಭೇಟಿಯಾದ ವಿಕೆ ಶಶಿಕಲಾ

ಚೆನ್ನೈ: ತಮಿಳುನಾಡು ರಾಜಕೀಯಕ್ಕೆ ಹಿಂದಿರುಗಿರುವ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ಅವರು ಮಂಗಳವಾರ ಸೂಪರ್ ಸ್ಟಾರ್ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಚೆನ್ನೈನ ಪೋಯಸ್...

ಮುಂದೆ ಓದಿ

ತಿರುಪ್ಪೂರ್ ಜಿಲ್ಲೆಯ 25 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು

ಚೆನೈ: ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಖಾಸಗಿ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುರುವಾರ ಕರೋನಾ ಸೋಂಕು ತಗುಲಿದೆ. ಓಮಿಕ್ರಾನ್ ರೂಪಾಂತರದ ಉಪಸ್ಥಿತಿಯನ್ನು ಪತ್ತೆ ಹಚ್ಚಲು ಜೀನೋಮಿಕ್ ಸೀಕ್ವೆನ್ಸಿಂಗ್ಗಾಗಿ...

ಮುಂದೆ ಓದಿ