Sunday, 22nd December 2024

‘ಭಾರತ್ ಬಂದ್’ಗೆ ಟಿಆರ್‌ಎಸ್ ಬೆಂಬಲ

ಹೈದರಾಬಾದ್: ಕೃಷಿ ಕಾನೂನುಗಳ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ಗೆ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಬೆಂಬಲ ಘೋಷಿಸಿದೆ. ಈ ಕುರಿತು ಮಾತನಾಡಿರುವ ಟಿಆರ್‌ಎಸ್ ನಾಯಕಿ ಕೆ.ಕವಿತಾ, ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಪಕ್ಷದದ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಈಗಾಗಲೇ ಸಂಸತ್ತಿನಲ್ಲಿ ಈ ಕಾನೂನು ಜಾರಿ ವಿರುದ್ಧ ಧ್ವನಿ ಎತ್ತಿದ್ದೇವೆ. ರೈತರ ಹೋರಾಟ ನ್ಯಾಯಯುತವಾಗಿರುವುದರಿಂದ, ಭಾರತ್ ಬಂದ್‌ಗೆ ಪಕ್ಷ ಬೆಂಬಲ ನೀಡಲಿದೆ ಅವರು ಹೇಳಿದ್ದಾರೆ.

ಮುಂದೆ ಓದಿ

ತೆಲಂಗಾಣದ ಟಿಆರ್‌ಎಸ್‌ ಶಾಸಕ ನಿಧನ

ಹೈದರಾಬಾದ್‌: ತೆಲಂಗಾಣದ ಟಿಆರ್‌ಎಸ್‌ ಶಾಸಕ ನೋಮುಲಾ ನರಸಿಂಹಯ್ಯ ಅವರು( 64) ವಯೋ ಸಂಬಂಧಿ ಕಾಯಿಲೆ ಯಿಂದಾಗಿ ಮಂಗಳವಾರ ನಿಧನರಾದರು. ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರ್ ಕ್ಷೇತ್ರದ ಶಾಸಕ ನರಸಿಂಹಯ್ಯ...

ಮುಂದೆ ಓದಿ

ತೆಲಂಗಾಣದಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭ ?

ತೆಲಂಗಾಣ : ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೆಲಂಗಾಣ ಸರ್ಕಾರ ಇಂದಿನಿಂದ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ಸಿದೆ ಎನ್ನಲಾಗಿದೆ. ಇಂದಿನಿಂದ 9, 10 ಹಾಗೂ ದ್ವಿತೀಯ ಪಿಯು...

ಮುಂದೆ ಓದಿ

ಎಂಎಲ್ಎಗೆ ಬಿತ್ತು ಚಪ್ಪಲಿ ಏಟು

ತೆಲಂಗಾಣ: ತೆಲಂಗಾಣದ ಇಬ್ರಾಹಿಂಪಟ್ಟಣಂ ಶಾಸಕನ ಮೇಲೆ ಚಪ್ಪಲಿ ತೂರಾಟ ನಡೆದಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಮಸ್ಯೆಯನ್ನು ಖುದ್ದಾಗಿ ಕಾಣಲು ಸ್ಥಳೀಯ...

ಮುಂದೆ ಓದಿ

ತೆಲಂಗಾಣ: ಭೀಕರ ಮಳೆಗೆ 30 ಮಂದಿ ಸಾವು

ಹೈದರಾಬಾದ್​: ತೆಲಂಗಾಣದಲ್ಲಿ ಸುರಿದ ಭೀಕರ ಮಳೆಗೆ ಸಂಭವಿಸಿದ ಅನಾಹುತಗಳಲ್ಲಿ 30 ಮಂದಿ ಮೃತಪಟ್ಟಿರುವುದಾಗಿ ಬುಧವಾರ ವರದಿಯಾಗಿದ್ದು, ಅರ್ಧಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ. ಮಳೆಯ ಹೊಡೆತಕ್ಕೆ ರಸ್ತೆಗಳೆಲ್ಲ...

ಮುಂದೆ ಓದಿ