ಬೆಂಗಳೂರು: ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ವಾಟ್ಸಾಪ್ ಟೆಲಿಗ್ರಾಂ ಮೂಲಕ ಹಣ ಹೂಡಿಕೆ ಮಾಡಿಸಿ ಕೊಂಡು ವಂಚನೆ ಮಾಡುತ್ತಿದ್ದ ಸೈಬರ್ ಕ್ರೈಂ ಜಾಲವನ್ನು ಪತ್ತೆ ಮಾಡಿದೆ. ಘಟನೆಗೆ ಸಂಬಂಧಿಸಿ 6 ಆರೋಪಿಗಳನ್ನು ಬಂಧಿಸ ಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ 84 ಬ್ಯಾಂಕ್ ಖಾತೆಯಲ್ಲಿ 254 ಕೋಟಿ ಹಣದ ವಹಿವಾಟು ಪತ್ತೆ ಮಾಡ ಲಾಗಿದೆ. ಸೈಬರ್ ಕ್ರೈಂ ವಂಚನೆಗೆ ಸಂಬಂಧಿಸಿದಂತೆ 5,013 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 17 ಸೈಬರ್ ಕ್ರೈಂ ಪ್ರಕರಣ ದಾಖಲೆಯಾಗಿತ್ತು. ವಾಟ್ಸಾಪ್ ಟೆಲಿಗ್ರಾಂ […]
ಕೊಚ್ಚಿ: ಭಾರತದಲ್ಲಿ ತ್ವರಿತ ಸಂದೇಶ ಸೇವೆ ‘ಟೆಲಿಗ್ರಾಂ’ಗೆ ಪ್ರವೇಶ ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಲೇವಾರಿ ಮಾಡಿದೆ. ಆಕ್ಷೇಪಾರ್ಹ ವಿಷಯ ತೆಗೆದುಹಾಕಲು...
ನವದೆಹಲಿ: ಸೋಮವಾರದ ಫೇಸ್ ಬುಕ್ ಸ್ಥಗಿತದ ಸಮಯದಲ್ಲಿ ಮೆಸೇಜಿಂಗ್ ಅಪ್ಲಿಕೇ ಶನ್ ಟೆಲಿಗ್ರಾಮ್ 70 ದಶಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರನ್ನು ಗಳಿಸಿದೆ ಎಂದು ಸಂಸ್ಥಾಪಕ ಡುರೋವ್ ಹೇಳಿದರು....