Monday, 16th September 2024

ನಾಳೆ ’ತೇರಿ ಆಂಖೋ ಮೆ’ ಟೀಸರ್‌ ರಿಲೀಸ್

ಮುಂಬೈ: ನಟಿ ದಿವ್ಯಾ ಖೋಸ್ಲಾ ಕುಮಾರ್‌ ಅವರ ಟಿ-ಸಿರೀಸ್ ತೇರಿ ಆಂಖೋ ಮೇ ಟೀಸರ್‌ ಅ.7ರಂದು ರಿಲೀಸ್ ಆಗುತ್ತಿದೆ. ಉತ್ತಮ ಮೆಲೋಡಿಯಸ್‌ ಟ್ರ‍್ಯಾಕ್, ಹದಿಹರೆಯದ ಹೃದಯಕ್ಕೆ ತಟ್ಟುವ ಲಿರಿಕ್ಸ್‌ ಮತ್ತು ಎಮೋಷನ್‌ ಗಳು ಈ ಹಾಡಿನಲ್ಲಿದೆ. ದರ್ಶನ್‌ ರಾವಲ್ ಮತ್ತು ಕೆಜಿಎಫ್ ಖ್ಯಾತಿಯ ನೇಹಾ ಕಕ್ಕರ್‌ ಈ ಹಾಡಿಗೆ ದನಿ ನೀಡಿದ್ದಾರೆ. ದಿವ್ಯಾ ಖೋಸ್ಲಾ ಕುಮಾರ್‌ ನಟಿಸಿ ದ್ದಾರೆ. ಭಾರೀ ಮಳೆಯ ಸನ್ನಿವೇಶವೊಂದರಲ್ಲಿ ಹುಡುಗ ಓರ್ವ ಹುಡುಗಿಯನ್ನು ರಾತ್ರಿ ವೇಳೆ ಭೇಟಿಯಾಗುವ ದೃಶ್ಯವಿದೆ. ಬಳಿಕ ನಡೆ ಯುವ […]

ಮುಂದೆ ಓದಿ