ದೇಶದ ಸರಾಸರಿ ಕಾರ್ಮಿಕನೊಬ್ಬ ತನ್ನ ಆದಾಯದಲ್ಲಿ, ಉತ್ತಮ ಗುಣಮಟ್ಟದ ಊಟವನ್ನು ಖರೀದಿ ಮಾಡುವ ಕ್ಷಮತೆಯಲ್ಲಿ ಸುಧಾರಣೆಗಳಾಗಿವೆ ಎಂದು ಆರ್ಥಿಕ ಸಮೀಕ್ಷೆಯ ವಿಶಿಷ್ಟ ಅಧ್ಯಯನವೊಂದು ತಿಳಿಸುತ್ತದೆ. ದೇಶದ ಸಾಮಾನ್ಯ ನಾಗರಿಕನ ದಿನನಿತ್ಯದ ಬದುಕಿನ ಮೇಲೆ ಆರ್ಥಿಕತೆಯ ಬೆಳವಣಿಗೆಗಳು ಯಾವೆಲ್ಲಾ ರೀತಿ ಪರಿಣಾಮ ಬೀರಬಲ್ಲವು ಎಂಬ ಕುರಿತಂತೆ ಒಂದೊಳ್ಳೆಯ ವಾಸ್ತವಿಕ ತುಲನೆಯನ್ನು ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾಗಿದೆ. ’ಥಾಲಿನಾಮಿಕ್ಸ್: ಭಾರತದ ಆಹಾರದ ತಟ್ಟೆಯ ಮೇಲಿನ ಆರ್ಥಿಕತೆ’ ಎಂಬ ಕಂಪ್ಯಾರಿಷನ್ ಒಂದನ್ನು ಮಾಡುವ ಮೂಲಕ, ಇಂದಿನ ಹಣದುಬ್ಬರಕ್ಕೆ ತಕ್ಕಂತೆ ದೇಶಾದ್ಯಂತ ಹೊಟೇಲ್/ರೆಸ್ಟಾರಂಟ್‌ಗಳಲ್ಲಿ ಥಾಲಿಯ […]