ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಶುರುವಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್ ಗೆ ಅಮೆರಿಕ ಹಾಗೂ ಯುರೋಪ್ ಖಂಡಗಳ ನ್ಯಾಟೋ ಸದಸ್ಯ ರಾಷ್ಟ್ರಗಳು ಬೆಂಬಲವಾಗಿ ನಿಂತಿದ್ದರೆ, ರಷ್ಯಾಗೆ ಇರಾನ್‌ನಿಂದ ಹಲವು ರೀತಿಯ ನೆರವು ಸಿಗುತ್ತಿದೆ. ಇತ್ತ ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ೧೦೦ ದಿನಗಳನ್ನು ಪೂರೈಸಿದೆ. ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡಿದ್ದರೆ, ಹಮಾಸ್ ಉಗ್ರರಿಗೆ ಇರಾನ್ ಪರೋಕ್ಷವಾಗಿ ಬೆಂಬಲ ನೀಡಿದೆ. ಸಿರಿಯಾ ಹಾಗೂ ಲೆಬನಾನ್ ದೇಶಗಳ ಉಗ್ರರು […]
ಪ್ರಸ್ತುತ ವಿಕ್ರಮ ಜೋಶಿ ಒಂದು ವರ್ಷದ ಹಿಂದಕ್ಕೆ ಹೋಗೋಣ. ಜಗತ್ತು ಶಾಂತವಾಗಿಲ್ಲವೆಂದರೂ ಆಶಾಂತಿಯೇನೂ ಇರಲಿಲ್ಲ. ಅಲೆಗಳು ಸಾಗರವನ್ನು ಶಾಂತವಾಗಿಡುತ್ತವೆಯೇ? ಇಲ್ಲ. ಹಾಗೆಯೇ ಅಲ್ಲೊಂದು ಇಲ್ಲೊಂದು ಯುದ್ಧ, ಗಲಭೆ,...