Thursday, 21st November 2024

ಕನ್ನಡ ಭಾಷೆ ನಿಮ್ಮ ಅಸ್ಮಿತೆಯಾಗಿರಲಿ

ತಿಪಟೂರು: ನೀವು ಎಷ್ಟು ಭಾಷೆ ಬೇಕಾದರೂ ಕಲಿಯಿರಿ, ಆದರೆ ಕನ್ನಡ ಭಾಷೆ ನಿಮ್ಮ ಅಸ್ಮಿತೆಯಾಗಿರಲಿ ಎಂದು ಕೆ.ಎಂ.ಪರಮೇಶ್ವರಯ್ಯ ವಿದ್ಯಾರ್ಥಿ ಗಳಿಗೆ ತಿಳಿಸಿದರು. ನಗರದ  ಟೈಮ್ಸ ಕಾಲೇಜು  ನಡೆದ 67ನೆಯ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇದು ಸ್ಪರ್ಧಾತ್ಮಕ ಯುಗ. ಈ ಸ್ಪರ್ಧಾತ್ಮಕ ಯುಗದ ಬೇಕು, ಬೇಡಗಳಿಗೆ ಸ್ಪಂದಿಸಿದೆ ಹೊದರೆ ಹಿಂದುಳಿಯು ತ್ತೆವೆ. ಅಲ್ಲದೆ ಯಾವ ವ್ಯಕ್ತಿ ಎಷ್ಟು ಭಾಷೆ ಕಲಿಯುತ್ತಾನೊ ಅಷ್ಟು ವ್ಯಕ್ತಿಗಳು ಇದ್ದ ಹಾಗೆೆ ಎಂದರು. ನಾವು ಹುಟ್ಟಿದ ನಾಡು ಹಾಗೂ […]

ಮುಂದೆ ಓದಿ

ತಿಪಟೂರಿನಿಂದ ಭಾರತ್ ಜೋಡೋ ಯಾತ್ರೆ ಆರಂಭ

ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯು ತ್ತಿರುವ ಭಾರತ್ ಜೋಡೋ ಯಾತ್ರೆ ತಿಪಟೂರಿ ನಿಂದ ಆರಂಭವಾಗಿದೆ. ಭಾನುವಾರ ಸಂಜೆ ಚಿಕ್ಕನಾಯಕನಹಳ್ಳಿಯಲ್ಲಿ ಪಾದಯಾತ್ರೆ ಅಂತ್ಯಗೊಳ್ಳ ಲಿದೆ....

ಮುಂದೆ ಓದಿ

ಯಾವುದೇ ಕಾರಣಕ್ಕೂ ಕಾಂಗ್ರೆಸ್ ತ್ಯಜಿಸಲ್ಲ : ನಾರಾಯಣ್

ತಿಪಟೂರು: ನಾನು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರುತ್ತಿದ್ದೇನೆ ಎನ್ನುವ ಸುದ್ದಿ ಸುಳ್ಳು. ನಾನು ಕೊನೆಯವರೆಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತೇನೆ ಎಂದು ಜಿಲ್ಲಾ ಪಂಚಾಯಿತಿ...

ಮುಂದೆ ಓದಿ

ಪಿಡಿಓಗಳಿಂದ ಲಕ್ಷಾಂತರ ರೂ. ಅವ್ಯವಹಾರ ತನಿಖೆಗೆ ಲೋಕೇಶ್ವರ ಆಗ್ರಹ

ತಿಪಟೂರು : ಕೇಂದ್ರ ಸರ್ಕಾರದಿಂದ ಎನ್.ಆರ್.ಐ.ಜಿ ಯೋಜನೆಯಡಿ ರೈತರಿಗೆ ಕೊಟ್ಟಿಗೆ, ಷೆಡ್ ಹಾಗೂ ಇಂಗುಗುAಡಿಗಳ ನಿರ್ಮಾಣಕ್ಕೆ ಫಲಾನುಭವಿಗಳಿಗೆ ನೀಡಬೇಕಿದ್ದ ಲಕ್ಷಾಂತ್ರರ ರೂಪಾಯಿಗಳನ್ನು ಪಿಡಿಓಗಳು ಅಕ್ರಮವಾಗಿ ಬೇರೆ ವೆಂಡರ್...

ಮುಂದೆ ಓದಿ

ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ಕೆ.ಟಿ.ಶಾಂತಕುಮಾರ್

ತಿಪಟೂರು : ಸಾರ್ವಜನಿಕ ಆಸ್ಪತ್ರೆಗೆ ಹಳ್ಳಿಗಳಿಂದ ಬಂದು ಚಿಕಿತ್ಸೆಗೆ ದಾಖಲಾಗುವ ಕರೋನ ರೋಗಿಗಳಿಂದ ಬೆಡ್ ಒದಗಿಸಲು ಹಣ ಪಡೆಯುತ್ತಿರುವ ಬಗ್ಗೆ ಕೆಲವರಿಂದ ಮಾಹಿತಿ ಲಭ್ಯವಾಗಿದ್ದು ವೈಧ್ಯಾಧಿಕಾರಿಗಳು ಕೂಡಲೇ...

ಮುಂದೆ ಓದಿ