Friday, 18th October 2024

Bhavya Gowda and Tukali Santhosh

BBK 11: ಚಿನ್ನಿ ಐ ಲವ್ ಯೂ: ಬಿಗ್ ಬಾಸ್ ಮನೆಗೆ ಕಾಲ್ ಮಾಡಿ ಭವ್ಯಾಗೆ ಪ್ರಪೋಸ್ ಮಾಡಿದ ತುಕಾಲಿ

ಬಿಗ್ ಬಾಸ್ ಫೋನ್ ಇಟ್ಟ ಕೆಲ ಸಮಯದ ಬಳಿಕ ತುಕಾಲಿ ಸಂತೋಷ್ ಕರೆ ಕೂಡ ಕರೆ ಮಾಡಿದ್ದಾರೆ. ತುಕಾಲಿ ಸಂತೋಷ್ ಅವರು ಕರೆ ಮಾಡುತ್ತಿದ್ದಂತೆ ಭವ್ಯಾ ಅವರು ಹೋಗಿ ಕರೆ ಸ್ವೀಕರಿಸಿದರು. ‘ಹೆಲೋ, ಚಿನ್ನಿ ಯಾಕ್ ಚಿನ್ನಿ? ಐ ಲವ್ ಯೂ. ನೀನಿಲ್ಲದೆ ಇರೋಕೆ ಆಗ್ತಿಲ್ಲ’ ಎಂದರು ತುಕಾಲಿ ಸಂತೋಷ್.

ಮುಂದೆ ಓದಿ