Thursday, 24th October 2024

Vishwavani Editorial: ‘ಉಡ್ತಾ ಪಂಜಾಬ್’ ಸ್ಥಿತಿ ಅಬಾಧಿತ

ಪಂಜಾಬ್ ರಾಜ್ಯದ ಯುವಜನರಲ್ಲಿ ಕಾಣಬರುತ್ತಿರುವ ಮಾದಕ ವಸ್ತು ವ್ಯಸನವನ್ನು ಹಾಗೂ ಅದರ ಸುತ್ತ ಮುತ್ತಲಿನ ಪಿತೂರಿಗಳನ್ನು ಆಧರಿಸಿ 2016ರಲ್ಲಿ ‘ಉಡ್ತಾ ಪಂಜಾಬ್’ ಎಂಬ ಹಿಂದಿ ಚಲನಚಿತ್ರ ಬಿಡುಗಡೆ ಯಾಗಿತ್ತು. ಇದನ್ನು ನಮ್ಮ ಚಿತ್ರರಸಿಕರು ಮತ್ತು ವಿಮರ್ಶಕರು ಪ್ರಶಂಸಿಸಿದ್ದು ಹೌದಾದರೂ, ‘ನಿಂದನೀಯ ಭಾಷೆಯನ್ನು ಒಳಗೊಂಡಿದೆ’ ಎಂಬ ನೆಪವೊಡ್ಡಿ ಪಾಕಿಸ್ತಾನದ ಚಲನಚಿತ್ರ ಸೆನ್ಸಾರ್ ಮಂಡಳಿ ತನ್ನ ನೆಲದಲ್ಲಿ ಈ ಚಿತ್ರವನ್ನು ನಿಷೇಧಿಸಿತು. ಇದರ ಹಿಂದಿರುವ ಕಾರಣವನ್ನು ಬಿಡಿಸಿ ಹೇಳಬೇಕಿಲ್ಲ ಬಿಡಿ. ‘ಉಡ್ತಾ ಪಂಜಾಬ್’ ಎಂಬ ಕಹಿವಾಸ್ತವ ಮತ್ತೊಮ್ಮೆನೆನಪಾಗಲಿಕ್ಕೆ ಕಾರಣ, 2024ರ […]

ಮುಂದೆ ಓದಿ