ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತೀಯರನ್ನು ಮರಳಿ ಕರೆತರಲು ಗುರುವಾರ ಬೆಳಗ್ಗೆ ಉಕ್ರೇನ್‌ನ ಕೈವ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ರಷ್ಯಾದ ಮಿಲಿಟರಿ ದಾಳಿಯ ಮಧ್ಯೆ ಉಕ್ರೇನ್ ನಲ್ಲಿ ವಾಯುಪ್ರದೇಶ ಮುಚ್ಚಿದ್ದರಿಂದ ದೆಹಲಿಗೆ ಮರಳಿದೆ. ಬೆಳಗ್ಗೆ ದೆಹಲಿಯಿಂದ ಉಕ್ರೇನ್ ಗೆ ಏರ್ ಇಂಡಿಯಾ ವಿಮಾನ ಹೊರಟಿತ್ತು. ಈ ಸಮಯದಲ್ಲಿ ಉಕ್ರೇನ್ ನ ಅಧಿಕಾರಿಗಳು ವಾಯುಯಾನ ಅಧಿಕಾರಿಗಳು, ಸಿಬ್ಬಂದಿಗೆ ನೊಟೀಸ್ ಹೊರಡಿಸಿದ್ದು, ಅದರಲ್ಲಿ ಉಕ್ರೇನ್ ಒಳಗೆ ನಾಗರಿಕ ವಿಮಾನಯಾನಕ್ಕೆ ಸಂಭವನೀಯ ಅಪಾಯದ ಕಾರಣದಿಂದಾಗಿ ನಿರ್ಬಂಧಿಸ ಲಾಗಿದೆ ಎಂದು ತಿಳಿಸಲಾಗಿದೆ. ಏರ್ […]
ಕೀವ್ : ಕೀವ್ ಸೇರಿದಂತೆ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗಳು ಕೇಳಿಬಂದಿವೆ. ಉಕ್ರೇನ್-ರಷ್ಯಾದಲ್ಲಿ ಯುದ್ಧವು ಬಹುತೇಕ ಪ್ರಾರಂಭವಾಗಿದೆ. ಕೀವ್ ಮೇಲೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ...
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನೆಲ್ಲೇ ಎಚ್ಚೆತ್ತ ಏರ್ ಇಂಡಿಯಾ ಗುರುವಾರ ಭಾರತೀಯರನ್ನು ಹೊತ್ತು ದೆಹಲಿಗೆ ಸುರಕ್ಷಿತ ವಾಗಿ ಬಂದಿಳಿದಿದೆ. ಉಕ್ರೇನ್ ನಲ್ಲಿರುವ ಭಾರತೀಯರಿಗೆ ಭಾರತ...
ನವದೆಹಲಿ: ಉಕ್ರೇನ್‌ನಿಂದ ಭಾರತಕ್ಕೆ ವಿದ್ಯಾರ್ಥಿಗಳು ಸೇರಿದಂತೆ 241 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಶೇಷ ವಿಮಾನ ದೆಹಲಿಗೆ ಬಂದಿಳಿದಿದೆ. ವೈದ್ಯಕೀಯ ವಿದ್ಯಾರ್ಥಿ ಅನಿಲ್ ರಪ್ರಿಯಾ ಮಾತನಾಡಿ, ಉಕ್ರೇನ್ನಲ್ಲಿ...
ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಉಕ್ರೇನ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸಂಖ್ಯೆಯ ಮೇಲಿನ ನಿರ್ಬಂಧ(ಏರ್ ಬಬಲ್ ವ್ಯವಸ್ಥೆ) ತೆಗೆದು ಹಾಕಲು...