Friday, 22nd November 2024

ನಾಳೆ ಕಿಂಗ್​ ಚಾರ್ಲ್ಸ್ III ಪಟ್ಟಾಭಿಷೇಕ: ಉಪರಾಷ್ಟ್ರಪತಿ ಧನಕರ್ ಭಾಗಿ

ನವದೆಹಲಿ: ಮೇ 6 ರಂದು ಕಿಂಗ್​ ಚಾರ್ಲ್ಸ್ III ಪಟ್ಟಾಭಿಷೇಕ ನಡೆಯಲಿದ್ದು, ಈ ಸಮಾ ರಂಭದಲ್ಲಿ ಭಾಗವಹಿಸಲು  ಭಾರತದ ಉಪರಾಷ್ಟ್ರಪತಿ ಜಗದೀಪ್​ ಧನಕರ್​ ಇಂದಿನಿಂದ ಲಂಡನ್​ಗೆ 2 ದಿನದ ಪ್ರವಾಸ ಕೈಗೊಂಡಿದ್ದಾರೆ. ಕಿಂಗ್​ ಚಾರ್ಲ್ಸ್ ಅವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರದ ಮುಖ್ಯಸ್ಥರು ಮತ್ತು 2000 ಗಣ್ಯರ ಜೊತೆ ಭಾರತದ  ಉಪರಾಷ್ಟ್ರಪತಿ ಜಗದೀಪ್​ ಧನಕರ್ ಕೂಡ ಭಾಗಿಯಾಗಲಿದ್ದಾರೆ. ಇಂಗ್ಲೆಂಡ್​ ಭೇಟಿ ವೇಳೆ, ಉಪಾಧ್ಯಕ್ಷರ ಪತ್ನಿ ಸುದೇಶ್​ ಧನಕರ್ ಕೂಡಾ ಭಾಗವಹಿಸ ಲಿದ್ದಾರೆ. ಕಿಂಗ್​ ಚಾರ್ಲ್ಸ್ III ರ […]

ಮುಂದೆ ಓದಿ

ಬ್ರಿಟನ್ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ

ಲಂಡನ್‌: ಔಪಚಾರಿಕ ದೂರುಗಳ ತನಿಖೆಯ ನಂತರ ಬೆದರಿಸುವ ಆರೋಪಗಳ ಬಂದ ಹಿನ್ನೆಲೆಯಲ್ಲಿ ಬ್ರಿಟನ್ ಉಪ ಪ್ರಧಾನ ಮಂತ್ರಿ ಡೊಮಿನಿಕ್ ರಾಬ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ರಿಷಿ...

ಮುಂದೆ ಓದಿ

ಲಂಡನ್‌ ತಲುಪಿದ ರಾಷ್ಷ್ರಪತಿ ಮುರ್ಮು: ನಾಳೆ ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ

ಲಂಡನ್‌: ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತದ ರಾಷ್ಷ್ರಪತಿ ದ್ರೌಪದಿ ಮುರ್ಮು ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಸೋಮವಾರ ರಾಣಿ ಎಲಿಜಬೆತ್ II...

ಮುಂದೆ ಓದಿ

ಸೆ.17-19 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಯು.ಕೆ ಭೇಟಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಎರಡನೇ ಎಲಿಜ ಬೆತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಯುನೈಟೆಡ್ ಕಿಂಗ್ ಡಮ್ ಗೆ ತೆರಳಲಿದ್ದಾರೆ. ಮುರ್ಮು ಅವರು ಸೆಪ್ಟೆಂಬರ್...

ಮುಂದೆ ಓದಿ

ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ: ಭಾರತದಲ್ಲಿ ಶೋಕಾಚರಣೆ

ನವದೆಹಲಿ: ಸೆ.8ರಂದು ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥವಾಗಿ ದೇಶದಲ್ಲಿ ಭಾನುವಾರ ಶೋಕಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೆಂಪು ಕೋಟೆ ಮತ್ತು ರಾಷ್ಟ್ರಪತಿ...

ಮುಂದೆ ಓದಿ

ಎಲಿಜಬೆತ್ 2 ನಿಧನ: ಸೆ.11 ರಂದು ಶೋಕಾಚರಣೆ

ನವದೆಹಲಿ: ಬ್ರಿಟನ್ ರಾಣಿ ಎಲಿಜಬೆತ್ 2 ಅವರ ನಿಧನದ ಹಿನ್ನೆಲೆಯಲ್ಲಿ ಸೆ.11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆ ನಡೆಸಲು ಭಾರತ ಸರ್ಕಾರ ನಿರ್ಧರಿಸಿದೆ. ‘ಹರ್ ಮೆಜೆಸ್ಟಿ...

ಮುಂದೆ ಓದಿ

ಬ್ರಿಟನ್‌ ಸಚಿವ ಸಂಪುಟ: ಸುವೆಲ್ಲಾ ಗೃಹ ಸಚಿವೆ, ರಿಷಿ ಬೆಂಬಲಿಗರಿಗೆ ಸ್ಥಾನವಿಲ್ಲ

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನಿ ಲಿಜ್‌ ಟ್ರಸ್‌ ಅವರು ತಮ್ಮ ಸಚಿವ ಸಂಪುಟಕ್ಕೆ ಸಚಿವರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ನಿರೀಕ್ಷೆ ಯಂತೆಯೇ ಭಾರತೀಯ ಮೂಲದ ಸುವೆಲ್ಲಾ...

ಮುಂದೆ ಓದಿ

ಅ.29ರಿಂದ ನ.2ರವರೆಗೆ ಪ್ರಧಾನಿ ಮೋದಿ ಇಟಲಿ, ಯುಕೆ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅ.29ರಿಂದ ನ.2ರ ವರೆಗೆ ಇಟಲಿ ಮತ್ತು ಯನೈಟೆಡ್‌ ಕಿಂಗ್‌ಡಮ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಇಟಲಿಯಲ್ಲಿ ಅ.30 ಮತ್ತು ಅ.31ರಂದು ನಡೆಯಲಿರುವ 16ನೇ ಜಿ.20 ರಾಷ್ಟ್ರಗಳ...

ಮುಂದೆ ಓದಿ

ಪೊಂಗಲ್ ಹಬ್ಬ: ಅನಿವಾಸಿ ಭಾರತೀಯರಿಗೆ ಶುಭಾಶಯ ಕೋರಿದ ಬ್ರಿಟನ್‌ ಪ್ರಧಾನಿ

ಲಂಡನ್: ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ. ಅದ್ಬುತ ಬ್ರಿಟಿಷ್ ತಮಿಳು ಸಮುದಾಯ ಮತ್ತು...

ಮುಂದೆ ಓದಿ